ಪುಟ:ಅಭಿನವದಶಕುಮಾರಚರಿತೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಪ್ರರುಷಂ ನೀತಿಯಂ ಪದಂತೆ ಮುನ್ನ ಮೆ ಉನ್ನತಪ್ರಭಾವದಿಂ ಸನ್ನುತಿ ವಡೆದಿರ್ದಂಗೆ ಜಯಪ್ರದಂ ಸಮನಿಸುವುದುಂ ಸುರಕರಿ ಬಂದು ಸರ್ಬಿದ ಸರೋವರಮಂ ಮದಮುರ್ಕಿ ಪೊಳ್ಳು ವು | ಪರದಿನೋಬಿಲ್ಲು ಪ್ರಪರಮನೀಂಟಿ ಸರೆ ನೀಜಮನೆ ಕಿವಿ ನಿ | ರ್ಭಂನಿಜಲೀಲೆಯಂ ಮಯವಿಲೆ ಪ್ರತಿಪಕ್ಷ ಬಲಾಬಿಯಂ ನಲಂ | ಬಿರಿಯೆ ಕಲಂಕಿ ಸತ್ತುದವಂ ತಳದಂ ಕಲಿ ಮಾಗಧೇಶ್ವರಂ | ೬೬ ತನ್ನೆ ಸೆವಿಂಗೆ ತನ್ನ ವಿಭವಕ್ಕೆ ನೆಗಚ್ಚೆಯು ತನ್ನ ಬೆನ್ನ ಸಂ || ಪನ್ನ ತೆಗಂದು ತನ್ನ ಕುಲದಾಯುತಿಗೊಪ್ಪುವ ಮಾಳ್ಮೆಯಿಂ ಕಳಾ || ಸನ್ನ ತಮಾವ ಬಂಧುಜನರುಚ್ಚರಿಯೆಂದೆನಲುತ್ಸವಂ ಮಿಗತೆ | ತನ್ನಯ ಚಿತ್ತವಲ್ಲಭೆಗೆ ಗೆಂಟಿಗೆಗಟ್ಟಿದನುರ್ವರಾಧಿಪಂ | ೬೭ ಅಂತು ರಮಣಿಯಮ ಕ್ಷಂತು ನಿಜರವಣಿಗೆ ನೀಮಂತವನೆಸಗಿ ಸಕಲದಿಗಂತರಕ್ಕಗಳಗೂಢಚರರ್ಕಳನಟ್ಟ ಶಾಶ್ರವ | ಪ್ರಕರ'ದ ಸದ್ದ 'ಲಾಬಲತೆಯಂ ತಿಳಿಯುತ್ತನುವಾಗಲಕ್ಷ್ಮಿಯಂ | ಸುಕರವೆನಲಿ ಮುಖಾಂಬುಜದೊಳಾಂತು ನೆಗ ನಿಜಾತ್ಮ ಮಿತ್ರನಂ | ತಿಕದೊಳರಲಿ ಸುಖಂಬಡೆದು ರಂಜಿಸುತಿರ್ದನಭಂಗವಿಕ್ರಮಂ | ೭v 8 ಗ – ೨ || ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ ಶ್ರೀಮದಭಂಗವಿಟ್ಟಲಪದಾಂಭೋಜನದುಧುಕರ ಮಧುಸೂದನನಂದನ ಸರಸಕವಿ ಚಂತರಾಜ ವಿರಚಿತಮುಪ್ಪ ಅಭಿನವ ದಶಕುಮಾರಚರಿತೆಯೊಳೆ ಪೀ ಠಿ ಕ ಪಕ ರ ಣ ೦ ಪ್ರಥಮಾಶ್ವಾಸಂ - - - - - 1. ಜವರ್ಬ, ಕ, ಗ,