ಪುಟ:ಅಭಿನವದಶಕುಮಾರಚರಿತೆ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ದಶಮಾಶಾಸಂ | LET ಉಪಹಾರವರ್ಮನ ಕಥೆ ಶ್ರೀನಾರೀನಿಳಯಂ ವಿ | ದ್ಯಾನಿಧಿಯುಪಕಾರವರ್ಮನಂ ಕೇಳೆ ನೀ | ನೇನಂ ಮಾಡಿದೆಯೆಂದ | ತ್ಯಾನಂದದಿನೊಟ್ಟ ಭಂಗವಿಟ್ಠಲಭ್ಯತೈಲ | ಎಂದೊಡುಪಹಾರವರ್ನ೦ ರಾಜವಾಹನಂಗೆ ಕೆಯ್ದಳಂ ಮುಗಿದಿಂ ತಂದಂ ಎಲ್ಲರ ಟೆಂದದಿಂದಲಿಸಲಾಂ ನಿಜಮದಪಿಜಯುಗ್ಯವಂ | ಪಲ್ಲವ ಪಾರಿಯಾತ್ರ ಮಗಧಾಂದ್ರ ತುರುಪ್ಪ ಕಲ್ಲಂಗದೇಶವೆಂ || ಬೆಲ್ಲೆಡೆಯಂ ತೋಳಿಲ್ಲು ಮಿಥಿಳಾವಿಷಯಾಂತರದೊಳೆ ಬರುತ್ತಿರ | ಅಲ್ಲಿ ಜಗತ್ತ್ವ ಸಿದ್ಧಿ ವಡೆದಿರ್ಪುದು ಕೇಳೆ ಮಿಥಿಳಾಪುರಂ ನೃಪಾ - ೨ ಅದು ಸತ್ತಾತಹಸ್ತದಂತೆ ಪತಾಕಾಭಿರಾಮವುಂ, ವಿಶಿಷ್ಟಾಗ್ರಹಾರದಂ ತ ವಿಪಕಾರರಂಜಿತವು, ವಧ ರಾಪುರಿಯಂತೆ ವಸುದೇವಾಗಾರರನ್ನ ನಂ, ವೊಮಮಂಡಲದಂತೆ ದ್ವಿಜರಾಜಸನ್ಮಾರ್ಗವುಂ, ಸ್ವರ್ಗಲೋ ಕದಂತೆ ಸುಧಾಮಯಮಂದಿರವ೦, ಗ್ರಹಸನಾಹದಂತೆ ಮಿತ್ರರಾಜ ಗೋತ್ರ ಜಬುಧಗುರುಕವಿಸರಿಸಮೃದ್ಧಿಯ ೨೦, ಸಮಭೂಮಿಯಂತೆ ಭದ) ಗಜರಂಭೆತವುಮೆನಿರ್ಸದು. ಅಂತುವಲ್ಲದೆಯುಂ, - ವಸುಧಾದೇವಿಯ ನೀಳ ತೋಳ್ಳನಿಸಲೆ ಸೋಮೊರ್ಕಸದೀಧಿ ರಂ! ಬೆಸೆ ನಾನಾನವರತ್ನ ಹೇಮಕಲಶಂ ಸ್ವರ್ಣಾದ್ರಿಯಂ ಸೈತು ಸೋ || ಲಿಸುವಂತೊಪ್ಪೆ ನಿಮಿರ್ಕಯುಪ್ಪರಿಗೆಗಳೆ ತಾರಾದ್ರಿಯಂ ಪೋಲು ಹೆಂ || ಹೆಸೆಯಲೆ ನಿತೃವಿಳಾಸದಿಂ ಮಿಥಿಳೆಯೇಂ ಚಾಯ್ತಿ ಸಂಪತ್ತಿಯಿಂ | ೩ ಅಂತೆಸೆವಮಿಥಿಳಾಪುರಮಂ ಪ್ರಗುವಾಗಳದು ಬಹಿರ್ದಾರದ ಪಾಲ್ಮಠದಲ್ಲಿ ಸೆರೆಗಳ ತಳ್ಳಂಗವಲ್ಲಲ್ಲಿಗೆ ಸುರುಳ್ರೆ ಲಂಬಸ್ತನಂ ಮಲ್ಪಿನಿಂ ಜೋ | ಔರೆ ಗಲ್ಲಂ ಪತ್ನಿ ಕಣ್ಣಳೆ ಕುಳಿತೆರ್ದೆಯುಗಲಂಭತ್ತು ತೋಳೊಳೆ ತೊವಲೆ