ಪುಟ:ಅಭಿನವದಶಕುಮಾರಚರಿತೆ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no] ಅಭಿನವ ದಶಕುಮಾರಚರಿತೆ sa ಪುತ್ರವಿಯೋಗದ ಶಿಖಿಲಂ | ತೊತ್ರಂಗಳನುರಿಸಿ ಕಳೆದೆವಚ್ಛರಿಯಾಗಲಿ | ಅಂತವರಿರ್ಬಕ ಕುಮಾರ ವೋದರೆಂಬುದನರಿದು ಕಡುದುಃಖದಿಂ ಪ್ರ ಡಾರವರ್ಮನಲ್ಲಿಂ ಇಳದು ಸತ್ಯದೇಶಮಾರ್ಗದೊಳೆ ಮಿಥಿಳಾಪುರಕ್ಕೆ ಪೋಗುತಿಪರ್ತಗಳ ಸಂಪಾರವರ್ನತನಯಂ | ಬಾಹಾಬಲದಿಂದೆ ಮಿಥಿಳೆಯೊಳ ಪಟ್ಟವನಾಂ | ಶಾಹನಕ ಎ ಸಾಹಸದಿಂದಂ ಪ್ರಹಾರವರ್ಮನೊಳಾಗ೯ || ಅಂತು ಎಂದು, ಜವದಿಂ ಮುಳದಾಗ ನಿಕ ! ಟವರ್ಮನಾರ್ಪಿ೦ ಪ್ರಕಾರವರ್ನನ ಸರ್ವ ! ಸ್ಪವನಂದು ಪಿಡಿದು ತನ್ನು || ತೃವದಿಂ ಮಿಥಿಳ ಪ್ರರಕ್ಕೆ ಬಂದನಲಂಪಿಂ | ಅಂತು ಕೊಂಡು ಬಂದು ಪ್ರಹಾರವರ್ಮನಂ ಪ್ರಿಯಂವದೆಯಂ ನಿಕಟ ಹರ್ಮ೦ ಸೆಖೆಗೆ ನೆಂದು ಮತ್ತವಿಂತೆಂದ? :- ಇಂದುಮುಖಿ ಪೊಣ೯ಕುಚೆ ಮು | ನಂದನೆ ಸವರಿಕೆ ಕಲ್ಪ ಸುಂದರಿಯಂ ಹೆಂ # ಸಿಂಗಂದೊಲಗಿಸುತಂ || ಬೆಂದೊಡಲಂ ಪೊರೆಯುತಿರ್ದಸ ನೋಡೀಗಳ mode - ಅಂತೀವಿಕಟವರ್ಮನರಸಿಯಪ್ಪ ಕಲ್ಪಸುಂದರಿಯನೆನ್ನ ಮಗಳ ಪ್ರಶ್ನೆ ರಿಕ ಸೇವೆಗೆ ಕಾರಣವಿತಾಣದಿ ತೊಲಗಲಾಗಿದೆ, ಈಪರಿಯವಸ್ಥೆಗಾಂ ಪರಿ || ತಾಪಂಬಟ್ಟಲಿಳಸಖ್ಯಮಂ ತೊಡೆಗಳ | ತಾಪಸಿಯಾಗಿರ್ದವೆನೆಂ | ದಾಪರಿಣತವರಸೆ ಪೆಟ್ಟು ವಂತೆಂದಳೆ ? 08 mode ok