ಪುಟ:ಅಭಿನವದಶಕುಮಾರಚರಿತೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪ್ಪಿತೀಯಾಶಾಸಂಗಿ ಶ್ರೀವಸುಮತೀವರಂ ಸಕ | ಲಾವನಿಯಂ ಚಲಿಸುತ್ತ ನನವಿಲಾಸಂ 1 ಭೂವಿನುತಿವೆತ್ತನರ್ಥಿಜ | ನಾವಾಸಂ ಪದೆದಭಂಗವಿಟ್ಲ ಲಭ್ಯತ್ಯಂ | ಅದಲ್ಲದೆಯುಂ - ಸೌರವಿಲಾಸಿನೀನಯನಕಾಂತಿ ಕವರಿದೆನ್ನುತಿರ್ದ ಶೃಂ 1 ಗಾರರಸಪ್ರವಾಹದೊಳನಂತನೃಪಾಲಕಸರಿಟನಿ || ರೇರುಹಜಾಳದೊಳೆ ವಿವಿಧಸತ್ಕವಿಸಂಕುಲವದ್ಧದೊಳೆ ಮುಹೋ ! ದಾರದೆ ರಾಜಹಂಸ'ವನೇನೆಸೆದಿರ್ದನೊ ಸತೃಭಾಗ್ರದೊಳೆ | ೨ ಅಂತು ಮನೋನುರಾಗದಿಂ ಮೈಮೆವಡೆದು ಸಕಾರಾಜಪುತ್ರನೇತ್ರ ಪುತ್ರಿ ಕಗಳಂ ಕೃತಾರ್ಥ ಮಾಡುತ್ತುಂ ಸುಖಸಂಕಥಾವಿನೋದದಿಂ ಸಭಾಭವ ನದೊಳೆ ನಿಂಹಾಸನಾಸೀನನಾಗಿ ಕುಳ್ಳರ್ಪುದುಮಾಸಮಯದೊಳೊರ್ವ ದ್ವಾರಿಕಂ ಬಂದು ನಿಟಿಲತಟಘಟಿತಹಸ್ತಸಂಪ್ರಟನಾಗಿ ಪೊಸಜಡೆ ಮಿಂಚುವೋಲೆ ಕುಣಿವ ಕುಂಡಲಮಿಟ್ಟ ವಿಭೂತಿಸೆಳುಗುರಿ! ಕುಸಿದೊಡಲಾಂತ ಲುಕುಳಕಮಂಡಲುವಟ್ಟಮಲಾಂಬರಂ ಶ್ರಮ | ದಂಡಿ ಪ್ರಸವಮುಖಂ ಮನೋಹರವಿಲಾಸವನಾಂತಿಗೆ ಚೆಲ್ಲಿ ಮುಗ್ಗತಾ | ವಸನತಿಸಂಭ್ರಮಂಬೆರಸು ಬಾಗಿಲೊಳರ್ದಪನುರ್ವರಾಧಿಸು # ೩. ಎಂದು ದೌವಾರಿಕಂ ಬಿನ್ನಪಂಗೆಯ್ಸಲರಸನಾತನಂ ಬರಿಸೆಂಬ.ದುಂ ಮೈ ನಡಿಯಿಡುತೆ ತನ್ನ 1 ಬಲ್ಲವರುದಪ್ಪರೆಂದು ಶಂಕಿಸಂತೆ ಮುಗಂ | ಪಲ್ಲವಿಸ ನಡೆದು ಬರೆ ಭೂ ! ವಲ್ಲಭನಾಕ್ಷಣದೊಳಹದಾತನ ಕುಮಿಪಂ | ಅಂತದುಮುಖಿಯದಂತೆ