ಪುಟ:ಅಭಿನವದಶಕುಮಾರಚರಿತೆ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NOV ಕಾವ್ಯಕಲಾನಿಧಿ (ಆಶ್ವಾಸಂ ತರದಿಂ ಪೊರ್ದು ನಿನ್ನ ಮೊಲ್ಲು ಪಿತೃಮಾತೃಮಾಇರಕ್ಷಾರ್ಥಮೆ || ರುವಂ ಬಾಧಿಸೆ ಪಾಪವಿಲ್ಲ ನಿನಗೆಂಡಂ ವಾರನೇಂದಾನನಂ | ೬೬ ಆವೃತಿಕರದೊಳಾಂ ಕಣ್ಣೆವೆಯೆ, ತಾರಾಂಗನಾಸ್ಪತಂತೆ || ದಾರನ ಹತ್ಯೆಜಮೆಯ್ದೆ ಸೆರ್ಟಿನಾ | ಕಾರದಿನೆಂಟನುಶಯದಿಂ || ಭೋರೆನೆ ಕರಗಿದವೊಲಿಂದು ಕರಗಿದನಾಗಳೆ | ke ಅಂತು ಚಂದಾ ಸಮಾನವಾಗಲೋಡಂ, ಲೋಕಜನಕಸರನೇತಾ) ! ನೀಕನನೊಮೋದಲೆ ಬಂಧಿಸತಿ ಕಾಲಂ ನಿ || ರ್ವ್ಯಾಕುಲದಿಂ ಮಿಗೆ ಬೀಸಿ | ಟ್ಯಾಕರ್ಸಿನ ಬಲೆವೊಲೆಯೇ ಹೆಚಿತ್ತು ತಮಂ | ಅಂತು ಪೆರ್ಚದ ಕಲೆಯೊಳಾಂ ಸಂಕೇತಸ್ಥಾನಕ್ಕೆ ರ್ಬುಗಳೆ, ಪುರದಗಳೊತ್ತಿನೊಳಾಸ | ಪರಿಕೆಯ ಮನೆಯಿರ್ದುದಲ್ಲಿ ಸೆರ್ಬಿದಿರೊಂದಂ || ಭರದಿಂ ತೆಗೆದಂಬೋಧಿಗೆ || ಸರಿಯೆನಿಸಿರ್ದಗಲ್ಲು ನೋಡಿದೆನಾಗಳ | ಅಂತಿರ್ದಗಲಿಂ ನೋಡಿ ಪಿರಿಯಗಳೆ ಬಿದಿರಂ ಪ | ಟೂರಿಸಿಯದಂ ದಾ೦ಟಿ ಮತ್ತದಂ ಕೊಂಟೆಗೆ ನಿ೦ | ದಿರಿಸಿಯೊಳಬಿಟ್ಟು ನಡೆದೆಂ | ಭರದಿಂ ಪುಷ್ಕರಿಕೆ ಪಟ್ಟಿ ಪೋಲಬಿ ಗಾಗಳೆ || ಅಂತು ನಡೆವಾಗಳಿ ಮುಂದೆ, ರಸವಂ ಸಲಿಡುತಿರ್ಪ ದಾಡಿಮಫಲಂ ಪೆಚಿರ್ಪ ಚೆಂದೆಂಗು ನಾ | ೩ ಸುರೇರ್ದೆಳಗೌಂಗು ಮೇಣ ಕಡಿಮೆ ಬಿಕ್ಷೆ೦ ಜೊಲ್ಪ ಪೊಂಬಾಳೆ ಪೆಂ ಹೆಸವಿಮಾವು ಪೊದಲ್ಲಿ ಮುಟ್ಟಿಗೆಯ ಗೊಂಚಲಿ ನೀಳ ಜಂಬೂಫಲ || ಪ್ರಸರಂ ತಿವಿರೆ ಸೆಪುವೆತ್ತು ಸವನಂ ಚೆಲ್ವಾಯಿಳಾಧೀಶ್ವರಾ | ೭೧ EF 20