ಪುಟ:ಅಭಿನವದಶಕುಮಾರಚರಿತೆ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

001 ಅಭಿನವ ದಶಕುಮಾರಚರಿತೆ ಅಂತಿರ್ದುಪವನಮುಂ ಕಂಡು ಪ್ರಪರಿಕ ಗೆ' ವರ್ಗದೊಳೆ ಅಸುಕೆಯ ಕೆಂದಳಿರ್ದುಗಲಂ ಬಗಿದಾವ ಸವ ಹವೀಧಿಯಂ | ನುಸುಳ್ತಿವೇಗದಿಂ ಕೃತಕತೈಲಮನೊಟ್ಟನಡವು ಪೊಕ್ಕಾ ಸ ತುಸುಮಲತಾಯೊಳೆ ತೊಡರ್ದು ಮಂದಸಮೂಾರನ ಮಾಳ್ಮೆಯಿಂ ಲತಾ | ವಸಥವ ನೆಯ ನಾಲೈಸೆಯನೀಕ್ಷಿಸಿದೆಂ ಭುವನಾಧಿನಾಯಕಾ | ೭೦ ಅದು ರಂಭಾಸಂಭೂತವಾಗಿಯಂ ಸುರಾಧಿಪನಿವಾಸಮಲ್ಕು; ಪು ನಾಗಪರಿಪೂರ್ಣವಾಗಿಯ೦ ವಿಷಧರಿಸಿಳಯವಟ್ಟು; ಕೊಳಳಲತಾ ವೇತವಾಗಿಯುಂ ವೇಶಾವಾಟಮಲ್ಕು; ಸಕಲಸುಮನೋರಂಜೆತವಾ ಗಿಯುಂ ಅಮರ್ತೃಭ ನಮಲು; ಮನು ,ಸವವವ » ಇರವಿ ಧಿಯಲೆನಿಸಿರ್ದ ಉಪವನದೊಳೆ ಕದಂಬಕುಸುಮುರಾಗದಿಂ ಪಸರಿಸಿ ಟ್ಟ ನೆಲೆಗಟ್ಟಿನಿಂ ಪಸಿಯಡಕೆಯ ಸ್ವ.ಸಕಂಭದಿಂ, ರಸದಾಳಯಸಿ ಯ ಗಂಧವಟ್ಟಿಗೆಯಿಂ, ಕರ್ವ ಕುಳವೇ ರ ಕೇರ್ಗಟ್ಟಿನಿಲಅಸುಕೆ ಯ ಕಿಸುದಳಿರ ಪೊ.ದಕೆಯೆಂ, ಪ೪ಸುವ ಪರ ಚಳೆರದಿ, ನಿಖಿ ಗೊಂಡ ಗವ್ರವಿನ ಬಳ್ಳಿಯಿಂ, ಶಿಲೆವಡೆಗ ಲತಾಗೃಹಂ ಲತಾಂತರ ರಜನ್ಮಭವನದಂತಿರ್ದುದು ಅಂತುವಲ್ಲದೆಯುಂ, ಸುರರು ಸೇವಂತಿದು ಗರಿಗಳ ಮಲ್ಲಿಗೆಯ ಸಂಪಗೆಯ ಬಾಜಿಯ ತಾ | ವರೆಯ ಸುರಹೊನ್ನೆ ಯಲರ್ಗಳ || ಪರಿಮಳದಲರೆಸೆಯುತಿ ರ್ಪವಾವುನವನದೊಳೆ ! ೭.ತಿ. ಅಂತೆಸೆವ ಉಪವನನುದ್ಭವ ಲಾಭವನಮಂ ನೋಟ್ಸ್ನ ಲ್ಲಿ ಇರ್ದೆಸೆಯಲ್ಲಿ ಮಾಣಿಕದ ದಿವಿಗೆ ಕೆಂದಳಿರ್ದೊ೦ಗಲಲ್ಲಿ ಪಂ | ನಿರ್ದವುಳ್ಳಾಸು ಪೆಂಪೆಸೆವ ನುಪ್ಪೆನ ತಬ್ಬಳಸಂಗಳಲ್ಲಿ ತೀ | ವಿರ್ದ ಸುಗಂಧ ತೇಜಲಮಿರ್ತಲಗಿಂಬೆಳತಾಳವೃಂತಮೋ | ಪ್ಪಿರ್ದಿ ಲತಾಗೃಹಂ ನಯನಕ್ತುಕಮಂ ಪಡೆದಳಾಧಿಪ | ೭೩ ಅಂತು ಕೌತುಕವಾದ ಲಿತಾಭವನನುಂ ಪೊಕ್ಕು ಕಳ್ಳಿರ್ಪನ್ನೆ ಗಂ; ನೂಪರಮಂ ಕಲಿ ನವಕಿಂಕಿಣಿರಂಜಿತಕಾಂಚಿಯಂ ಬಿಸು | ಟೈಪನ ನಿದ್ರೆಯರವನಾಲಿಸಿಯೊರ್ಬಳ ಮರ್ಜಿನೊಳೆ ಬರಲಿ |