ಪುಟ:ಅಭಿನವದಶಕುಮಾರಚರಿತೆ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Kod ಕಾವ್ಯಕಲಾನಿಧಿ [ಆಶ್ವಾಸಂ ಚಾಲನೇತ್ರ ಕಾಂತಿ ಕಡುಮಿಂಚಿನವೋಲೆ ಪಳೆಯಲಿ ಸುಗಂಧಶೋ | ಭಾಪವನ ಮುಸುಂಕಲದ ಖೆಂದುದೆಂ ಸತಿ ಬರ್ಸಳೆಂಬುದಂ|| ೭8 ಅಂತಾನಾಕಲ್ಪಸುಲದರಿಯ ಬರವನರಿದು ಲಾಭವನದ ಮಾಧವೀಗುಲ್ಮ ದೊಳೆ ಮೆರೆದಿರ್ಪುದುಮವ ಬಂದು ತದ್ಭವನವನ್ನು ಕಾಣದೆ, ಎಲೆ ಕುಸುಮಾಸ್ತ್ರ ನಿರ್ದಯ ನಿರಂತರವುಗೈ ಯನ್ನ ನಿಂತು ಕೊ! ಟಲೆಗೊಳಪಂತಿರಾಂ ನಿನಗೆ ಮಾಡಿದ ಪೊಲ್ಲಮೆಯುಂಟೆ ಧಾರಿಣೀ | ತಿಲಕನನೋಲ್ಲು ಚಿತ್ರಪಟದೊಪನನಿಲ್ಲಿಗೆ ತಂದು ತೊಅದಿಂ | ತಲಿವೆಯೇಕೆ ಯೆನ್ನ ನೆನುತಂಗನೆ ಮುಂಗಿಡುತಿರ್ದಳಾಕ್ಷಣ೦ | ೭೫ ಅಂತು ನುಂಗಿಡುತಿರ್ದಳಂ ಕಂಡು ಗುಲ್ಕದಿಂ ಪೋ ಮಟ್ಟು ನಿನ್ನ ಕಿತಯಂ ಸರಾಸ ತತಿ ನುಂ ನಿನ್ನಾ ನನಂ ಚಂದ್ರನಂ | ನಿನ್ನು ಚ್ಛಸನಮೆಯೇ ಮನ್ಮಥನ ಈ೪ಕಂತುಕದ್ದಮಂ | ನನ್ನಂಗಂ ರತಿಯಾರ್ಪನೀಳಗೊಳಕೆ ನಿ೦ ಲೇಸನೇಗೆಯ್ದ ಕೇಳಿ | ನಿನ್ನಿಂ ವೈರಿಗಳುಂಟೆ ಕೇಳೆ ಮನನಿಗೆ ದೊಣ್ಣು ಬಂದಪ್ಪಿದೆಂ ॥ ೭೬ ಅಂತಪ್ಪಿ ಸತಿ ಸುಂ ನೋನು , ಸರಸಿಜನೇತ್ರೆಗುಜ್ಜಳನ ತುಂಬಿಗುರುಳೆ ಕಮನೀಯವಲ್ಲವಾ | ಧರೆಗೆ ವಿಕಸನಂ ನವಸುಧಾಕಳ ಶಸ ನಿಗಾಕ ಪೋಳಬಂ | ಧುರವಣಿದರ್ಪಣಂ ಪಳನಿರ್ಣನಿತಂಬೆಗೆ ರಾಜಹಂಸನಂ | ಧರಗತಿ ಸಂತತಂ ವೆಗೆವುದೆಂಬುದು ನೋಡಲಿದಾನ ವಿಸ್ಮಯಂ | ೭೭ ಅಂತಸವ ಕಾಂತಿಯನಾಲಿಂಗನಂಗೆಯ್ದು ನಂತರ ಘಟಕುಚೆ ಪ್ರರಿಕೆಯ ನುಡಿ || ದಿಟವಾಯ್ತಂದೆನಗೆನುತ್ತವಳೆ ನನ್ನ ನುರ ! ಸಟದೊಳಮರ್ದಪ್ಪಿ ರತಿಲಂ | ಭಟದಿಂದಿರಲಾಗಳkದೆನಾನಿಂಗಿತನುಂ | ಅಂತಿಂಗಿತವನರಿದು, ರಾಜಶುಕಂ ಕೆಂದಳಿರ್ಗಳ | ನೋಜೆಯಿನೊಳೋಸೆಯ ಕರ್ದುಕುವಂದದಿನಾಗಳಿ 1 2 V