ಪುಟ:ಅಭಿನವದಶಕುಮಾರಚರಿತೆ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nos ಅಭಿನವ ದಶಕುಮಾರಚರಿತ oorte ಕಾಲಾತಿಕಮನಾಗದೆ | ಕಾಲನ ನಿಲಯಕ್ಕೆ ನಿಕಟವರ್ಮನನೀಗಳೆ || ಬಾಲೆ ಕಳಿಸಿದನೆನೆಸೆವ ತ || ಮಾಳ ದೊ೪ರ್ದಿಕ್ಷಿಸೆಂದೆನಾನಂಗನೆಯಂ || FV ಅಂತವಳನೊಂದು ತಮಾಲಗುದೊಳಿರಿಸಿಯಾಂ ಹೋಮಕುಂಡದ ಸವಿಾಪಕ್ಕೆ ಬರೆ, ವಿವಿಧಜಾಳಾಕಳಾಪಂ ತುಡುಕೆ ಗಗನಮುಂ ಧೂಮಸಂತಾನಕಂ ದಿ | ಗ್ರೀವರಕ್ಕೆ ಯರ್ಪಿನಂ ಪನ್ನಗನಿಲಯವನಂಗಾರದುಗೊವುಂ ತಿ ವುವಿನಂ ಪಾರ್ಯ ನಂ ಬಲ್ಲಿಡಿಗಳ ಗಡಣ೦ ರಂಜಿಸುತ್ತಿರ್ದ ಹೋಮಾ! ಗ್ನಿ ವಿಶೇಷಂ ಮನ್ಮನಕ್ಕಚ್ಛರಿಯನೆಸಗಿದಾಗಳುರ್ವೀವರೇಣ್ಣಾ | ೯೯ ಅಂತಳರ್ವ ಹೋಮಕುಂಡದ ಸವಿಾಸದೊಳೆ ಕುಳ್ಳಿರ್ದ ಆವಿಕಟವರ್ಮನೃಪತಿಯ || ಜೀವನಮಲ್ಲಾಡುವಂತೆ ಘಂಟೆಯನಾಗಳೆ || ಭಾವಿಸಯಲ್ಲಾಡಿದೆನಾ | ಶಾವಳಯನುನದ ಘೋರರನವೆಯು ವಿನಂಗಿ | ಅದು ಮಿಗೆ ( ಪೋಣ್ಣುತುಂ ವಿಕಟವರ್ಮನ ಸಂಸ್ಕೃತಿ,ಾಗ್ಯವಯ್ಕೆ ತೀರ್ದುದನಖಿ ಪೊಂಗು ದುಧನಿಕೃತಾಂತಲುಲಾಯಗಳ ಪ್ರಬದ್ದ ಸಂ !! ಪದನವಘಂಟಕಾಧ್ರನಿ ಯುಗಾಂತಮಹೇಶರನಗ್ರಹಸ್ತದು | " ರ್ಬಿದ ಡಮರುಪ್ರತಿಧ್ವನಿಯೆನಲಿ ಮಿಗೆ ಪೋನ್ಮತು ಘಂಟಕಾರವಂ॥ ೧೦೧ ಆಘಂಟಿಕಾಧ್ರನಿಯಂ ನಿಕಟವರ್ಮo ಕೇಳು ಮಾರಿಯ ಮಂದಿರಕ್ಕೆ ಕುಬಿ ನಿಂಹಗೃಹಕ್ಕೆ ಮತಂಗಜಂ ಯಮು | ದ್ವಾರಕೆ ಪಾತಕಂ ವಿಷಯಸಂತತಿಯಾಣೆಗೆ ಯೋಗಿ ಬರ್ಸವೋಲೆ | ಭೋರೆನೆ ಒರ್ಬನೇ ಮನದ ಸಂಭದಿಂ ನಡೆತಂದನೊಲ್ಲು ಘಂ | ಟಾರವದತ್ತಲಾವಿಕಟವರ್ಮನೃಪಂ ಸುಭಗತ್ನದಾಸೆಯಿಂ | ೧೦೦ ಅಂತು ಬಂದು ಹೋಮಸಮಾಸದೊಳಿರ್ದೆನ್ನ ಕಂಡು ನಿಬಿಡವತಿ ನೃಪವರಂ ಬಂ | ದು ಬನದೊಳಾಂ ಬೇಳ ಹೋವನುಂ ಕ೦ಡಿಗಳೆ || 000