ಪುಟ:ಅಭಿನವದಶಕುಮಾರಚರಿತೆ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ook noch ಕೈ nosi ಕಾವ್ಯಕಲಾನಿಧಿ [ಆಶ್ವಾಸಂ ಅಬಲೇ ಪೇಟ್ಟಂತಾಯ್ತಂ | ದು ಬೆಕ್ಕಸಂಬಟ್ಟು ನೋಡಿದಂ ಮದ್ರಸಂ | ಅಂತೆನ್ನ೦ ನೋಟ್ಸ್ ವಿಕಟವರ್ನುನನಾನಿಂತೆಂದಂಮುನ್ನ ಮತೀವಕಪ್ನಮೆನಿಪಾಕೃತಿಯಾಗಿಯುಮೊಲ್ಟನೇಕಧೂ | ರ್ತೋನ್ನ ನಿಯಂ ನೆಗಟ್ಟುವೆ ನೃಪಾಲಕ ಕೇಳಿ ನಿನಗಿಂದು ದೈವದಿಂ || ಚೆನ್ನ ತರಂ ಬರಿ ದ್ವಿಗುಣವಾಗದೆ ಮಾಣ್ಣುದೆ ನಿನ್ನ ಧೂರ್ತು ಸೇಟ್ | ಮುನ್ನಿನ ಚೆಂದವಲ್ಲದೊಡೆ ತದ್ವಿಧಮುಂ ನಿನಗೀವೆನೀಕ್ಷಣಂ || ೧೦೪ ಎಂದು ಮತ್ತು, ನಿನಗಾಡೀಗ ದೇವಾಂ | ಗನೆಯರನನುಭವಿಸ ಚೆಲ್ಪ ರೂಪಾದಪ್ರದೆ | ನೃ ನುದಾಸೀನ ಮಾಡದೆ | ಮನಮೋಸದಿರ್ಪೊಡೆ ಮದೀಯಮೂರ್ತಿಯನೀವೆಂ | - ನೀನಿಂತು ಪೇದಂ ನ | ತಾನೆಂತುಂ ಮಾದಪ್ಪನಾದೊಡೆ ಬುಕಿಂ | ತಾನಿಪಲೋಕಸುಖಾಶ | ಯಾನುನಯಕ್ಕೆಯ ಬಾಥನಾಗೆನೆ ಸತತಂ || ಎಂದವಂ ಪೇಲೆ ಬಲ್ಕಾನಿಂತೆಂದಂಮುನ್ನೆನೆದ ಕಾರುಡ | ಮೆನ್ನೊ ಸೇರಿಸು ರೂಪದಲ್ಲಟವಾಗ೮ || ನಿನ್ನ ಮತಿ ಚಲಿಸಿ ನಿಜಕ | ರೋನ್ನತಿ ಕಿಡುಗುಂ ಬಣಕ್ಕೆ ಕೇಳಿ ಭೂಪಾಲಾ || ಎಂಬುದುನುವಂ ತನ್ನೊಳೆ ಮುನ್ನ೦ ನಿಶ್ಚಯವಾಗಿರ್ದ ಕಾರ್ಯಮ ನೆನ್ನೆ ೪ಂತೆಂದಂ ಉಟವಂ ಪ್ರಹಾರವರ್ನ೦ | ಕಿಬಿಯಂ ತದ್ಧರೇಶನಿನ್ನಾ ತನನೆ | ಅದಂತೆ ಜೀರ್ಣವಾಯ್ತಿಂ | ಬಳಕೆಯ ನೆವದಿಂದ ಕೊಲ್ಲುದಾಬಂಧನದೊಳೆ ? nor nok 002 nor