ಪುಟ:ಅಭಿನವದಶಕುಮಾರಚರಿತೆ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no] ಅಭಿನವ ದಶಕುಮಾರಚರಿತ ool nos no ಶತಹಲಿಯನಂತಹಲಿಗಳೆ | ಪ್ರತಿಪಕ್ಷಿಗಳಾಗಿ ತಮ್ಮೊಳರ್ದಸರಾ | ದತವರನೊರ್ಬ ರನೊರ್ಬ ರೊ | ೪ತಿನುಥನವನೆಸಗಿ ಕೊಳದವರೊಡಮೆಗಳಂ | ಪದೆದಿಂದೆ ಧನನಂ ಪ | ರ್ಚಿದ ಪಂಡ ದೇಶವೆಲ್ಲಮಂ ಕಿಡಿಸೆಂದಾ | ಮೊದಲೋಳಿ ಪೇಚೆನದಿನ್ನಾ | ಗದೆಂದು ಹೇ_ಂ ಮುಗುಟ್ಟು ಸಚಿವರೊಳೊಲವಿಂ | Juedos sod grawo! ವಣಿಗರಂ ತಂದನದಲಿ ಮ ನುನಿಂತಿ ಕ್ಷಣದೊಳೆ ಲಾಘವನಪ್ಪ೦ | ತಣಿಯರಮಾಡುತ್ತೆ ಕೊಳ್ಳುದೆಂದಾಂ ಪೇಳ್ವೆಂ | ಎಂದೀರಹಸ್ಯಕಾರೈವನೆಲ್ಲವನೆನಗೆ ಪೇವಿಲನಂತರಂ ನಿನಗಿಂದಿನಿದಿ ಸಂಸ್ಕೃತಿಯ ಸಖ್ಯಂ ಜೀವನಂ ನಿನ್ನ ಪೊ ! ರ್ವನಿಬದ್ದ ಸ್ಥಿತಿ ಸಣ್ಣ ಪಾಪಫಲಮಿನ್ನೆಂತಿರ್ದುದಂತಿರ್ಕ ಪೋ || ಗೆನುತುಂ ತಳ್ಳಿಸಿಕೊಂಡು ಹೋಗುತಿಖಿಯೊಳೆ ತದ್ರೂಪನಂ ನೂ೦ಕಿ ಚಂ| ದನಕರ್ಪೂರವನಾಂ ಬಿಸುಟ್ಟೆನವಳಿಕೆಯೇರಿದಂತಿರ್ಪವೋ೮॥೧೧೦ ಅಂತಾನವನಂ ಹೋಮುಖಿಯೊಳಿ ನೂಂಕಲವಂ ಭಸವಶೇಷನಾಗ ಲೋಡಂ, ಅತಿಸಾಹಸಸಿಕಾ | ನೃ ತಿಯಿಂ ತದ್ದಿಕಟವರ್ಮಭೂಪನ ಮರಣ | ಸ್ಥಿತಿಯಂ ಕಂಡಂಜೆ ಮನೋ | ಗತಚಿಂತೆಯೊಳೆಯೇ ನಡುಗಿದಳ ಸತಿಯಾಗಳೆ | ಅಂತು ಭಯಾತುರವಾಗುತ್ತು ಬಂದು ಆದಿಯೊಳಂಗಜಂ ಜನಕನಾಗಿ ಕರಂ ನಿನಗಿತನೆನ್ನ ನಿ೦ || ದಾದರದಿಂದೆ ಹೋಮತಿಬಿಸಾಕ್ಷಿಯೊಳೊಪ್ಪಿರಲೆನ್ನ ನಾಂ ನಿಜಾ | ona