ಪುಟ:ಅಭಿನವದಶಕುಮಾರಚರಿತೆ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OOV ಕಾವ್ಯಕಲಾನಿಧಿ [ಆಶ್ವಾಸಂ ಹ್ಯಾದದಿನಿತೆನೆಂದಬಲೆ ತನ್ನನುರಾಗದೊಳನ್ನ ನಪ್ಪಿ ಸಂ | ಮೋದದೊಳೊಪ್ಪನಂ ಪಿಡಿದು ಚುಂಬಿಸಿದಳೆ ತಣಿವಪ್ಪ ಮಾಳ್ಮೆಯಿಂ esos, apo ಮುಗುಳ್ಯಲಿಂಗನಚುಂಬನಕ್ರಿಯೆಗಳಿಂ ಸಂತೋಷಸಂಭೂತಸೂ | ಕೈಗಳಿ೦ ಪ್ರೇಮರಸಾತಿರೇಕಗತಿಯಿಂದಾನಾಗಳುತ್ಸಾಹದಿಂ | ಮೃಗಶಾಲಾಕ್ಷಿಯ ಭೀತಿಯಂ ಬಿಡಿಸಿ ಸೆಂಮಿಂದವಳಡಿ ರಾ | ಜಗೃಹಕ್ಕೆಯ್ದಿದೆನೆಲ್ಲರೀಕ್ಷಿಸುತಿರಲೆ ಮುದ್ದೇಹಕಯರ್ಪವೋ | ೧೧೫ ಪಳಕಿನ ಬದ್ಧಭೂಮಿಕೆಯಿನುಜ್ಞ ವಲಶಂಖನಿಚ್ಛಭಿತ್ತಿಮಂ | ಗಳನಯನಚಿತ್ರತತಿಯಿಂ ಮಣಿಣನಿಬದ್ದ ಪತ್ರಿಕಾ | ಕುಳದಿನನೂನನಿರ್ವಳವಿತಾನಸಮುನ್ನ ತಶೆಣರತ್ನ ಸ | ತೋಳಶದಿಸೊಪ್ಪು ತಿರ್ಪ ನೃಪಗೇಹನನಾಂ ಪುಗುತಂದೆನುರ್ವಿಘಾ | ೧೧೬ ಸತಿ ಒಂದೆಸಗಿದ ಹೋಮೋ | ತೃತಧವನ್ನೊಮಮೆಯ್ದೆ ಪರ್ಬಲೈ ತಿರೋ || ಹಿತನಾದನೆಂಬ ತೆಲಿದಿಂ | ದ ತರಡಯಪರಾಂಬರಾಶಿಯಂ ಮುಜುಗೊಂಡಂ || ಅಂತು ಸೂಾಸ್ತಮಾನವಾಗಲೊಡಂ ಸಜ್ಜೆಯ ಮನೆಯೊಳೆ ಕಲ್ಪ ಸುಂದರಿಸಹಿತನಾನಿರ್ದು, ಅಂತಃಪುರದವರ್ಗೆಳ ಪೆಸ | ರಂ ತರತರದಿಂದೆ ಕಲ್ಪ ಸುಂದರಿಯಿಂ ಕೇ || och dydaudesa ರಂ ತವೆ ಮಣಿಯ ಕರೆಗು ಮಿಗೆ ಮನ್ನಿಸಿದೆಂ | ಅಂತವರಂ ನನ್ನಿ ನಿಯಾರಾತ್ರಿಯಂ ಕಲಿಯೆ, ಉದಯಾದಿ ಸಿಂಹಪೀಠಾ | ಶೃದಯವನೊಸೆದೆಯ್ಲಿ ಸಂಕಷಪ್ರಿಯನುರ್ಮೀ | ಮುದವನೊಡಚಿದನಂತ | ಲೈ ದಲುತ್ತವರಪ್ಪ ಪುರುಷರಾದವರುದಯಂ |

002 ·mov nor