ಪುಟ:ಅಭಿನವದಶಕುಮಾರಚರಿತೆ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Do ಕಾವ್ಯಕಲಾನಿಧಿ [ಆಶ್ವಾಸಂ ನೆಲಸಿಕF೦ ಮಿಗೆ ದುರ್ಯಶಃ ನರಕವನ್ನು ಹೆರ್ಚಿದಾಯುಪ್ಪಮೆ! ಆಗುಂ ಬಂಧುಜನಂ ಸಮಸ್ತಪರಿವಾರಂ ಪೇಸುಗುಂ ಮೈಮೆ ದು || ರ್ಬಲಮಕ್ಕುಂ ತಿಷ್ಯನಂ ಕೊಲಿಸಲಿನ್ನಂತಾತನಂ ಬಿಟ್ಟ ತ || ನ್ಯೂ ಲವಿಂ ರಾವುನಾಳ್ಳಿ-ಲೆಸಗಿಮಂದಾರ ಪೇಳ್ವೆನಂದೆಲ್ಲರೊಳೆ || - ಎಂದಿವು ಮೊದಲಾದ ಪೂರೈರಡಸೃಕಾರವಂ ಪ್ರಕಟಿಸುವುದು, ಸ ಭಾಸದರೆಲ್ಲರ ವಿಸ್ಮಯಸ್ಕಾಂತರಾಗಿ | ಭುವನದೊಳಿಹಿಸಲ್ಯ ಪತಿಭಕ್ತಿಯೊಳಾವಳ್ ಕಲ್ಪ ಸುಂದರೀ || ಯುವತಿಯವೊಲೆ ಮನೋಭವಸಮಾನನಿಜಾಕೃತಿಯಂ ಧರಾಧಿಪಂ | ಗವಚದೊಟ್ಟು ಮಾಡಿದನು. ಸಭಾಸದರಯ್ಯೆಂ ಮದೀ | ವಿವಿಧಮೂತಿ -ಯಂ ಸಟಿಪಿನಿಂ ಪರಿಭಾವಿಸಿದರೆ ಧರಾಧಿಪಃ | ೧೨೫ ಅಂತವರೆನ್ನ ವರ್ತಿಯನೆವೆಯಿಕ್ಕದೆ ನೋಡಿ ಸಂತೋಪಂಬಟ್ಟು ರ ಹಸ್ಯಕಾ‌ಮನಾಂ ಸೇರಿದದಿನೆಸಗಲನಂತರ, ಅತಿಸನ್ಮತದಿಂ ಮಾರಾ | ಪಿತೃಗಳ ಬಂಧನನನಾಕ್ಷಣಂ ಕಳೆಗು ಸುಖ | ಸ್ಥಿತಿಯವರ್ಗಪ್ಪಂತಂದ್ರಿ | ದ್ವಿತಯಂಗಳೆ ಆಗಿದೆಂ ಕರಂ ಮಾನಸದೊಳೆ || ಬಲಕ್ಕೊವಿಂದೆಲ್ಲರು ಕಳಿಸಿ ಯಂತಃಪುರಕ್ಕೆ ಬಂದು ಪಿತೃಮಾತೃಗಳ೦ ಕರೆಯಿಸಿ, ನಿಜನಾಮಗೋತ್ರ ಮಂ ಮೇ || ಬೀು ಸಲಕ್ಕೆನೆ ಮಾತೃ ಪಿತೃಗಳೊಪ್ಪುವ ಪದವಾ | ರಿಜಯಗಳ ಕಗಿ ನಿಮ್ಮಾ | ತಜನಾನುಪಹಾರವರ್ನನೆಂದವರ್ಗೆನಿರ್ದೆಂ | ಅಂತು ಪೇಲೋಡಂ ತನುಪುಳಕಂಗಳು ಮನಮುತ್ಸವವುರ್ಬಿ ನಿರಂತರಂ ತದಾ || ನನವನಲಂಪಿನಿಂದಡರೆ ನೋಡಿ ಬಚಿಕ್ಕಮುರ್ದಪ್ಪಿ ಪೂರ್ವಕ || ಅನಕೃತ ಪುಣ್ಯವೃಕ್ಷಮೆನಸುಂ ಫಲವಾಯ್ತಮಗೆಂದೆನುತ್ತೆ ಮ || ಜನಕನುಮಂತ ಮಜ್ಜನನಿಯುಂ ಪೊರೆಯೇಲಿದರುನರಾಧಿಪ | ೧೨V nude n02