ಪುಟ:ಅಭಿನವದಶಕುಮಾರಚರಿತೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

¢£ಭಿನವ ದಶಕುಮಾರಚರಿತ no ಹಿಂದಣ ಸೆಲವೊಂದು ವನವಾಸದ ಸೇದೆಯದೊಂದು ಹೆಂಡಿರಂ ನಂದನರಿಂದಗಲ್ಲ ಅದೊಂದು ಮನೋಗತವೈರಮೊಂದಿದೊಂ| ದೊಂದತಿದುಃಖಕಾರಣಮಿವೆಲ್ಲವಯಿಂ ಕಡುನೊಂದು ದೈವದಿಂ | ದೊಂದು ಗದಾಯುಧಂಬಡೆವನಿಂ ತಡೆದಿರ್ರನೆ ಮಾಗಧೇಶ್ವರಂ | ೯ ಎಂದ ಮಾತಂಕೇಳಾ ತಂಗಾತಂ ಮಿಗಿಲಾದವಿಲುಮುಚ್ಚೆಗನುಂ ಪಟ್ಟಿ ಪುದೆಂದು ನಸುನಗುತ್ತು೦ ಸುಮತಿಯ ಮುಖಮಂ ನೋಡಲಾತನಿ ತೆಂದಂ ನುತಸಾನುಭೇದದಾನೋ || ದೃತದಂಡಮೆನಿಪ್ಪನಾಲ್ಕುವುದೊಳಿ ಕಾಲೋ? | ಚಿತವಾವುದಂತದಂ ನಿ | ತಮಪ್ಪಂತೆಸಗು ದೇವ ನೀನಖಿಯದುದೇ || ಎಂದ ಮಾತಂ ಮನದೆಗೊಂಡು ಸತೃಧರ್ಮನ ಮೊಗಮಂ ನೋಡಲಾತ ನಿಂತಂದಂ ಅಪಜಯಮಕ್ಕೆ ಮೇಳೋ ಜಯಮಕ್ಕೆ ವಿರೋಧಿನೃಪಾಲರೆ ಬಂ | ದಪರೆನೆ ಕೇಳು ತನ್ನ ಪುರಮಂ ಪೊಯಮಟ್ಟದಟಂ ನಿಜಾರಿನೂ || ಮಿವರೆರ್ದೆಯ ತಳ್ಳಿಬಿದನೇಕಯುಗಂ ಹರಡಾ ಚಂದ್ರಮಾ | ತಪಸಮಕೀರ್ತಿಯಂ ಪಡೆದು ಬಾಪ್ಪದೆ ದಿ ನೃಪನೀತಿ ಭೂಪತೀ | ೧೧ ಆಮಾತಂ ಕೇಳರಸಂ ಸಂತಸಂಬಟ್ಟು ಸುತ್ತುತನ ಮುಖಮಂ ನೋಡ ಲಾತನಿಂತೆಂದಂ ಎನಿತು ರಿಸವಿಜಯನಾಗಿ ! ರ್ದ ನರೇಂದ್ರ ದುರ್ಗವರ್ಗಮಂ ಪಾಲಿಸದೆ: | ಕನೆ ನಿಂಹಂ ಗಜವಿದಳನ | FAVOUFO WARUDE LUJOS, Osmaddies ಎಂದು ದೇವರ ಮಾತೆಲ್ಲಮುಂ ಕೇಳು ಅವರವರಿಚ್ಛೆಯಂ ಮಾಲ್ಪೆನೆಂ ದು ರತ್ನ ಶಿಖರಿಯೆಂಬ ದುರ್ಗಕ್ಕೆ ಸಹನಂ ಕಪಿ ತಾಂ ಶುಭದಿ ನಶುಭಮುಹೂರ್ತ ದಿಂ ಪೊಜವಟ್ಟು,