ಪುಟ:ಅಭಿನವದಶಕುಮಾರಚರಿತೆ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Oso Ques on] ಅಭಿನವ ದಶಕುಮಾರಚರಿತ ಅಂತು ಸಂತೋಷದಂತವನೆಯಿದರ್ಗೆ ಪುನಃಪುನಃಪ್ರಣತನಾಗಿಯನಂತರಂ ಸವಿನಯದೊಳಂದು ಸಾಮಾ) ! ಜ್ಞವನೆನ್ನಯ ಜನಕನ ಫಿಗೊಪ್ಪಿಸಿ ತಾ ? ದವನೊಲಗಿಸುತ್ತು೦ ನಾಂ | ದಿವಸಂಗಳೆ ಕೆಲವುಮಂ ಸುಖಂ ಮಿಗೆ ಕಳಿದೆಂ | ಅಂತಿರ್ದನಂತರಂ ದೇವರನಲಿಸುವ ಬಿಬಂದಿದ್ರ್ರದುಂ ಘನಚಂಪಾಪುರವಲ್ಲಭಂ ಸುರನವಿತ್ರ ಭಾವಿಸಲೆ ನಿಂಹನ | ರ್ಮನೃಪೆ೦ದ್ರ ಮಿಗೆ ಶತ್ರುಪೀಡೆ ತನಗಾಗಲೆ ನಾಡೆಯಂ ಮಿತ್ರರು 8 ದ ನರೇಂರ್ದ ಬಿಂದಾಗಿ ಬರ್ರುದೆನುತುಂ ಸಂಪ್ರೀತಿಯಿಂ ಪತ್ರಲೇ || ಖನನಂ ತಾಂ ಕಳಪ5 ಮನೆ ಮುದದಿನವೆಂದೆವುರ್ವೀರಾ l೧೩೦ ಪರಹಿತವನೆಸಗಲೆಂದಾ | ದರದಿಂದೇಿಂದ ಪುಣ್ಯಫಲದಿಂದಾಂ ದೆ: | ವರ ಪದಯುಗಮಂ ಕಡೆ೦ || ಪಿರಿದುಂ ಸಂಕಲ್ಪ ಸಿದ್ದಿಯಾಯೆನಗೀಗ 8 020 ಎಂದು ಉಪಹಾರವು೦ ತಾ೦ ಮಾಡಿದ ವೃತ್ತಾಂತಮಂ ಪೇಟೆಡ ದರ್ಕೆ ರಾಜವಾಹನಂ ಸಂತೋಪಂಬಟ್ಟು ನೆಗಟ್ಟುಪಹಾರವರ್ಮನವೊಲಾರ್ಗವಸುಧೈಮೆನಿಪ್ಪ ಸಾಹಸಂ | ಮಿಗುವ ದುರಂತಕರ್ವುದೊವನಂ ಸಲೆ ಮಾವನಾವನೆಂದು ಬ ! ಲೈಗೆ ವಿಂಗೆ ಮೆಚ್ಚಿ ಮಸ್ತಕಮನೊಯ್ಯನೆ ತೂಗಿ ಮನಃಪ್ರಸಾದದಿಂ | ಪೊಗನ ರಾಗಸಾಗರತರಂಗದೊಳರ್ವನಭಂಗವಿಕ್ರಮಂ | 20 _8 ಗ ರಿ ಇದು ನಿವಿಲಬುಧಜನಮನೋವನದವನದಿವಾಕರಕಿರಣಪ್ರಸನ್ನ ಶ್ರೀಮದಭಂಗವಿಟ್ಲ ಪದಾಂಭೋಜನಮಧುಕರ ಮಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳಿ ಉಪಹಾರವರ್ಮಕಥಾವೃತ್ತಾಂತಂ ದಶಮಾಶ್ವಾಸಂ were 16