ಪುಟ:ಅಭಿನವದಶಕುಮಾರಚರಿತೆ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

on] ಅಭಿನವ ದಶಕುಮಾರಚರಿತ NA ಇಲ್ಲವದ ಪಾನಿಕೆಯನಾಂ | ಮಲ್ಲಿತ್ತಪ್ಪಂತು ಪಾನಿದೆಂ ಮರದಡಿಯೊ | ಅಂತು ಸಂಧ್ಯಾವಂದನಂಗೆಯ ಪಲ್ಲವಮಂ ಪಾಸಿರ್ಪಿನಂ ಧರೆಯೊಳೆ ಸತ್ತರಜೋಗುಣ | ಎರಡುಂ ಪುಸಿಯಾಗೆ ಘನತಮೋಗುಣಮೆಯಾ ? ವರಿಸಿತ್ತುರ್ವಿಯನೆನು | ಚರಿಯಿಂ ತೀವಿರ್ದುದಂಧಕಾರಂ ಕಾರಂ || ಅಂತುರ್ಬಿದ ಮರ್ಲಿನೊಳಿ ತರುವಿನ ಸುತ್ತಲಿ ನೆಲಸಿದ | ಶರಾರುಕುಲಮೆನಗೆ ಶರಣೆನುತ್ತಾಗಳೆ ನಿ | ಬೃರವೆನಿಸುವ ಸುಖನಿದ್ರಾ ! ಪರವಶನಾಗಿರ್ದೆನಿರ್ಸಿನಂ ತತಕ್ಷಣದೊಳೆ ಉಪಮಿಸಲರಿದಂತಿಂತಂ | ದು ಹೇಳಿಲಳವಟ್ಟು ವಚನಿಸಲೆ ವಶವುಲೈಂ | ಬಪರಿಮಿತಸ್ಪರ್ಶೇಂದ್ರಿಯ || ದ ಪರಮಸುಖವಾಯು ಮಚ್ಛರೀರಕ್ಕಾಗ 1 ಆಪರಮಸುಖದೊಡನೆ ನಿದ್ರೆ ದಿಳಿದೆಡದ ದೆಸೆಯಂ ನೋಟ್ಸನ್ನೆಗಂ | ರಜತಗಿರೀಂದ್ರನಂ ಕಡೆದು ಕಂಡರಿಸಿಟ್ಟವೊಲೊಲ್ಲು ಭಾವಿಸಲಿ | ತ್ರಿಜಗದೊಳ ತೃಪೂರ್ವಮೆನಿಸಿರ್ಪ ಮನೋಹರಸೌಧಶಾಲೆಯೊಳಿ | ರಜನಿಕರಪ್ರಭಾಪಟಲದಂತೆ ಸುಷುಪ್ತಿಯೊಳೊಪ್ಪುತಿರ್ಪ ವಾ | ರಿಜಮುಖಿಯರೆ ಕೆಲಕ ನಯನತುಕವುಂ ಪಡೆದರೆ ನೃಪಧಿಘಾ |೯ ಅತನುವುದದ್ವಿಪಂ ಬಿನದದಿಂ ಜಲಕೇಳಿಯೊಳು ಪದ್ವಿನೀ | ಲತೆಯೊ ನಿರಾಶಯಂ ಗಗನಮಂದಿಳಿಳೆ ನೆಲಸಿರ್ದ ಚಂದಿಕಾ | ತತಿಯೊ ಹರಂಗೆ ಬೆರ್ಚಿ ಮದನಂ ಬಿಸುಟೋಡಿದ ಪುಷ್ಪಬಾಣಸಂ | ಹತಿಯೊ ಎನಿ ಕೂರ್ತು ಸುಖನಿದ್ರೆಯೊಳಿರ್ದುದು ಕಾಮಿನೀಜನಂ ೧೦ ಸೈನಯುಗಭಾರದಿಂ ಕಚದ ಬಲೆಯಿಂ ಪೊಣವಾಗಿ ಬಿಟ್ಟೆನಿಂ| ವನಿತೆಯರಾವಗಂ ಪದೆಪಿನಿಂ ನಡೆ F 80 2080 W