ಪುಟ:ಅಭಿನವದಶಕುಮಾರಚರಿತೆ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nek 0 be 08 ಕಾವ್ಯಕಲಾನಿಧಿ (ಆಶ್ವಾಸಂ ಅನಿಮಿಷದೃಷ್ಟಿಯಾಗಿರುವುಮರ್ತ್ಸವಿಳಾಸಿನಿಯಲ್ಲು ಸುಪ್ತಸಂ | ಜನಿತಶರೀರಿಯಾಗಿಯುವುದಗ್ರತಪಸ್ಸಿನಿಯಲು ಇಾವಿಸಲಿ | ಜನನುತಿ ರಂಜಿಸಬ್ಬಮುಖಿಯಾಗಿಯುಮಿಾಕೆ ಕಳಂಕೆಯುಲೆನು | ತನವಧಿದೃಷ್ಟಿಯಿಂದವಳನೀಕಿಸಿದೆಂ ಮಲಗಿರ್ದ ತಾಣದೊಳೆ | ೦೦ ಆನಿರ್ದ ಭೂಜಮೆತ್ತಣ | ದೀನೃಪಮಂದಿರವಿದೆತ್ತಣಿಂ ಬಂದಂ || ದಾನೊಂದರೆನಿಮಿಷಂ ತ | ದ್ದಾನದೊಳಿರ್ದೆ೦ ನೃಪಾಲಕುಲಮಣಿದೀಪ || ಅಂತು ವಿಸ್ಮಯಂಬಟ್ಟನಂತರಂ, ಏನಾದೊಡಕ್ಕೆನು | ಲ್ದಾ ನೊಯ್ಯನೆ ಪೋಗಿ ತದಧತಿಯ ಶಯನ || ಸಾನದೊ೪ಾಕೆಯ ತೋನಿ | ಸಾನುಂ ಸೋಂಕುನಿಲಯಿಂದಂ ಸಾರ್ದೆ೦ || ಅಂತು ಸಾದಿರ್ಪನ್ನೆ ಗಂ, - ಶೀಡುವ ಗಾಳಿಯಿಂ ಕುಸುಮಶಯ್ಕೆಗೆ ಮೆಲ್ಕ ಉಸುಯ್ದೆ ಮೇಲೆ ಬಂ | ದಾಡುವ ತುಂಬಿಯಂಚರದಿನೆನ್ನಯ ಮುಯ್ಲಿನ ಸೋಂಕಿನಿಂ ಬೆನು | ರ್ಮೂಡುವ ತಟ್ಟೆನಿಂ ಪುದಿದ ನಿದ್ರೆ ಕರಂ ತಿಳಿದಾಗಳೆಲ್ಲವಳೆ | ನೋಡಿದಳನ್ನ ಸುಂದರತೆಯಂ ಬೆಳಿಗಾಗಿ ಧರಾಧಿನಾಯಕಾ ೨ - ನಲವಿಂ ಮೆಯು ಅದೆಲ್ಲಾ ಕೆಯ್ದ ಚಿಟುಕಂ ಮೆಲ್ಲಿಂ ಕಳಯ್ಯ ನಾ | ಗುಲ್ ತೋಲೆ ಚಿಟುಕಿಕ್ಕಿ ಕಣ್ಣಡದ ನೀರು ಚಿಮ್ಮಿ ಜೊಲ್ಲಿ ರ್ದ ಕುಂ | ತಳಮಂ ತಿರ್ಗಿ ಮಗುಟ್ಟು ಮತ್ತನುವನೊಲ್ಲಾಪಾದನ ರ್ಧಾ೦ತಮಾ | ಗಲಲಂಪಿಂ ಸತಿ ನೋಡಿ ಮತ್ತೆ ಸುಖದಿಂ ಕಣ್ಮುಚ್ಚಿದಳೆ ಶಯ್ಯೊಳೆ || be ಅಂತವಳೆ ಮಗುಟ್ಟು ಕಣ್ಣೆಯು ದನಾಂ ಪುಸಿನಿದ್ದೆಯೊಳಿರ್ದಿದೇನೆಂದು ಕೈರ್ಯಂಬಡುವನ್ನೆಗಂ, ತರುಣಿಯ ಮೆಯ್ಯೋಂಕಿಂ ಬಂ | ಧುರಶಯಾಸದಿಂ ಪಥಶ )ಮದಿಂದಂ