ಪುಟ:ಅಭಿನವದಶಕುಮಾರಚರಿತೆ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

noy ಅಭಿನವ ದಶಕುಮಾರಚರಿತೆ i do of ಪರಿಣಾಮ ನಿದ್ರೆ ಬಂದ | ವರಿಸಿತ್ತೆನಗೇನನೆಂಬೆನತಿಕತುಕಮಂ | ಆಂ ನಿದ್ರೆಯೊಳೆ ಕಿಗಿದು ಬೇಗಮಿರ್ಪುದಂ, ಮೊಳಗಲ್ಲwಂಕೆ ಜಂಝಾ | ನಿಳನಾರ್ಸಿ೦ ಬೀಸೆ ಶೀತವಾವರಿಸಿ ಪಸು ! ರ್ದ೪ರೊಟ್ಟಿ ಬೇಗಂ | ತಿಳಿಯಿತಂದೆನಗೆ ನಿದೆ) ದುಃಖಂಡೋಪ೮೪ ಅಂತೆನಗೆ ನಿದ್ರೆ, ತಿಳಿಯಲೊಡಂ, ಆನೃಪವಂದಿರನಾತ್ || ದಾನನೆಯಿರ್ಪಸುಮಂಚವಿಲ್ಲದೆ ಮುನ್ನೋ | ಲ್ಲಾ ನಿರ್ದ ಮರದ ಕಠಿನ | ಸ್ಥಾನಂ ಮಗುಟ್ಟೆನಗೆ ಕಾಣಲಾಯಾ ಹೆಣದೊಳೆ | ಅಂತು ಮುನ್ನಿರ್ದ ನರನಂ ಕಂಡು ರಾಜಭವನನಂ ತತ್ಕುಮಾರಿ ಯವುಂ ಕಾಣದೆ - ಇದು ಕನಸೆಂಬೋಡಂ ಕನಸದಲು ದಿಟಂ ದಿಟಮೆಂಟೊಡಂ ಮಗು | ಆ್ಯದು ದೊರೆಕೊಳ್ಳದಿರ್ಪ ದೆಸೆಯಿಂ ದಿಟಮಲ್ಕು ಮದೀಯಚಿತ್ರಮಾ | ಸುದತಿಗೆ ಮಾಯವೋಯ ದಟ ಕಾರಣವುಂ ತಿಳಿವನ್ನೆ ಗಂ ವನಾಂ | ತದೊಳೊಗಿರ್ಪೆನೆಂದು ಮುಸುಕಂ ಪದೆದೆನ್ನ ಮುಖಕ್ಕೆ ಸಾರ್ಚಿದೆ೦ | ದೊರೆವೆತ್ತ ಪೊರ್ವದಿಗೂ || ಧರಗುಡೆಯ ಕಿರಣನಖರವಂ ವಸದಿನಕೇ || ಸರಿ ಪೊನಟ್ಟಳೆಯ ತಮಃ | ಕರಿಯಂ ಘಲುಕೆಂದು ನುಂಗಿದಾಕ್ಷಣದೊಳೆ || ಅಂತು ಸೂರ್ಯೋದಯವಾಗಲಾಂ ನಿದ್ರೆಯಿಂದೆದ್ದು ಸಂಧ್ಯಾವಂದ ನಂಗೆಯ್ದು ತುಜದ ತಣ್ಣಿನೊಳೆ ಕುಳ್ಳಿರ್ದಾರಾತ್ರಿಯ ವೃತ್ತಾಂತವನೆ ನೊಳಾಂ ವಿಚಾರಿಸುತಿರ್ಪನ್ನೆ ಗಂ, ಬಿಡುಜಡೆ ಕರ್ಣಕುಂಡಲಮಡರ್ದ ಘಟಸ್ತನಮಿಟ್ಟೆ ಭಸ್ಮವು | ಳ್ಳಡೆಗಳವಟ್ಟ ನವಸನಂ ಪೊಸತುತ್ತೆಸೆವಕ್ಷಮಾಲೆಯೊ | & O