ಪುಟ:ಅಭಿನವದಶಕುಮಾರಚರಿತೆ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nov ಕಾವೈಕಲಾನಿಧಿ [ಆಶ್ವಾಸಂ ರ್ಪಿಡಿನಡು ತನ್ನೊಳೊಪ್ಪುತಿರಲೂರ್ಬ ತಪಸ್ಸಿನಿ ಬಂದು ಕೂರ್ಮ | ರ್ಮುಡಿನಿರೆ ಮಾತೃಮೋಹಮೆಸೆಯಲೆ ಪದೆದಪ್ಪಿದಳನ್ನನುರ್ವಿಮಾ # ೩೦ ಅಂತೆನ್ನ ನಾತಪಸ್ಸಿನಿಯಪ್ಪ, ಎಲೆ ಮಗನೆ ವನದೊಳೊರ್ಬನೆ | ತೋಳಿಲುರ್ಸೇಕೆಯೆಂದೊಡಾಂ ನೀನಾರೆಂ 8 ದೊಲವಿಂ ಕೇಳಲೆ ತಾರಾ | ವಳಿಯಾನೆಂದಾಕೆ ನಗುತೆ ಮತ್ತಿತೆಂದಳೆ || 22 - ದೊರೆವೆತೊರ್ವ ತಪೋಧನಂ ವನದೊಳೆನ್ನ ಕಂಡೆಲೇ ಕಾಂತೆಯಾ | ಪರಿ ವೇಷಂ ನಿನಗನು ನಮಿಮಾತಂ ಕೇಳದಾತಂ ನಿರ೦ || ತರದಿಂ ಶಾಪವನಿತ್ಯ ನಿಯಂನಿಕಂ ಚಂಚಸ್ಥಾವಲ್ಕಲಾಂ || ಬರಭಸ್ಮಲ ನೆಲಸಿತ್ತು ಮತ್ತನುವಿನೊಳೆ ಕೇಳೆ ಸೆಂವಿನಿಂ ಪುತ್ರಕಾ # ೩೪ ಅಂತಾತಪೋಧನಂ ನಿಷ್ಕಾರಣಂ ಶಾಪವನೆನಗೆ ಕುಡಲೆ, ಈಶಾಸನೋಕ್ಷಕಾರಣ | ಮಾಶಾನಪದಾಬ್ಬಸೇವೆಗೆಯ್ದು ಘಕುವಂ | ನಾಶವನೆಯಿಸೆ ಪುಣ್ಯದ || ರಾಶಿಗೆ ಕಾನನಗರಿಗಾಂ ಪೋಪಗಳಿ ! 2. ಇರುಳೊರ್ಬನೆ ನೀನಾಲದ | ಮರದಡಿಯೊಳೆ ನಿದ್ರೆಗೆಯ್ದಿರಲೆ ಕಂಡಾಂ ಮೇ | ಹರಸಂ ಮಿಕ್ಕೆನ್ನಯ ಕರ! ಸರಸಿಜದೊಳಗಾಂತು ಪೋಗುತಿರ್ಪಪದದೊಳೆ ! ಜನವಿಖ್ಯಾತಿಯನಾಂತು ರಂಜಿಸುವಿನಂ ಶ್ರಾವಸ್ತಿಯೊಳೆ ಧರ್ಮವ || ರ್ಧನರಾಜಾಜೆ ಪೆಂಪಿನುಪ್ಪರಿಗೆಯೊಳೆ ಕಾಂತಾಲಸನ್ನದ್ಧದ || * ನಿತಾಂತಂ ನವಮಾಲಿಕಾಬೈ ಮೃದುಶಯಾವಂಚದೊಳೆ ನಿದ್ರೆಗೆ | ಯ ನಿವಾಸಂ ಮೆರೆದಿರ್ಪುದಂ ಪದೆಪಿನಿಂ ಕಂಡೆಂ ಮನಃಪ್ರೀತಿಯಿಂ 8೩೭ ಅಂತು ಕಾವಸ್ತೆಯ ಧರ್ನುವರ್ಧನನ ಕುವರಿ ನವಮಾಲಿಕೆ ಉಪ್ಪರಿಗೆ ಯೊಳಿರ್ದುದು ಕಂಡು ತಿಮ್ಮ be