ಪುಟ:ಅಭಿನವದಶಕುಮಾರಚರಿತೆ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಳ್ವಾಸಂ ದೆಸೆ ಬೆಸಲಾದುದೆ ಧರಣಿಯಾಂದುದೊ ಪನ್ನಗವಲ್ಲಭಂಗೆ ಲೆ | ಕ್ಕಿಸಲರಿದೆಂಬಿನಂ ಮಗಗಜಾ೪ ಹಯಾ೪ ರಥಂ ಪದಾತಿ ಘ | ರ್ಮಿಸ ಪಗೆಯಂ ಪಡಲ್ಪಡಿಸಲೆಂದು ಮಹಾದ್ಭುತದೇ ಯಿಂ ನಲಂ || ಕುಸಿಯೆ ಚತುರ್ಬಲಂ ಬೆರಸು ತನ್ನ ಯ ರಾಜ್ಯದ ಸೀಮೆಗೆಯ್ಲಿಗಂ ೧೩ ಅಂತು ರಾಜಹಂಸನಿದಿರಾಗಿ ಬಿಟ್ಟುದಂ ಮಾನಸಾರಂ ಕೇಳು ಪರ್ವವಿರೋಧದಿಂ ನಿಜಪರಾಕ್ರಮದಿಂ ಪರರಾಜ್‌ಕಾಂಕ್ಷೆಯಿಂ || ದೇರ್ವದುರ್ಕಿನಿಂ ವಿಭವಮತ್ಸರದಿಂ ಜಗದೇಚ್ಛೆಯಿಂ ಗದಾ | ಗರ್ವದೊಳುರ್ಬಿ ದಿಗ್ವಿತತಿ ಕಂಪಿಸ ಮಾಳವಭೂಮಿಪುಲಕಂ || ಸರ್ವಬಲಾತಂ ನಡೆದು ಮಾಗಧನೊಳೆ ಮುಳದೊಡ್ಡನೊಡ್ಡಿದ | ೧ ಅಂತುವ ಯಬಲಂ ಪ್ರಭೂತಪ್ರಭವದಿಂದಭಿಮುಖಮಪ್ಪ ದುಂ ಕರಿಗೆ ಕರಿ ತುಂಗದೊಳಗೆ || ತುರಂಗತತಿ ತೇರ್ಗೆ ತೇ ಸದಾತಿಗೆ ಸುಭಟೋ? | ತರನುಣಿಯನೊಡ್ಡಿ ಕಾದ | ಲ್ಕುರವಣಿಸಿತ್ತಮಗೆ ತಮಗೆನುತ್ತು ಭಯಬಲಂ | ಅಂತುರವಣಿಪುದಂ ಕಂಡು ಬಾವುಲಿಯ ಕಾಲ ತೊಡರ ಮ | ಹಾವೀರಶಿ ಚೂಣಿಬವರನಂ ಕೆಣಕಲೆ ಕೋ | ಪಾವಿತ್ರ್ಯರಾಗಿಯುಗ್ಗೆ ಡ | ರಾತರುರವಣಿಸಿ ಕುದುರೆಯಂ ಪೊಳಯಿಸಿದರಿ | ಗಸನ್ನೆ ಯಿಂದೆ ಕರೆಕರೆ | ದುಯಿವಾಳನುಭಯಬಲದ ಬಿರುದರಿ ಬಿಲ್ಲುಂ | ಬೆಳಿಗಾಗಿ ನೋಡೆ ಕಣ್ಣಳ | ಬನಂ ಕಳೆ ಬೆಚ್ಚು ಮೆಚ್ಚಿದರೆ ಬಿಲ್ಲಾಳ | ಕಿಯಿರುವ ಕಿವಿ ಕಡುವೊಗರಂ || ಹೆಣವ ಮೊಗಂ ಸುರ್ಬಡರ್ದ ನಾಳಾಗ್ರ ಮುಂ | & 2 ಸಿ