ಪುಟ:ಅಭಿನವದಶಕುಮಾರಚರಿತೆ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

080 000 no] ಅಭಿನವ ದಶಕುಮಾರಚರಿತೆ ಅಂತು ಚಿಂತಿಸುತಿರ್ದ ಭೂಪನೊಳ ಮಿತವರನಿಂತೆಂದಂಎಲೆ ಭೂಪಾಲಕ ನಿನ್ನ ಮುಂದಿರದೊಳಾಂ ನಿಕ್ಷೇಪವಾಗಿಟ್ಟ ವ | ತುಲಚೂಡಾಮಣಿಯಪ್ಪ ಮತ್ತನುಜೆಯಂ ನೀನಿಂತು ಪೋಗಾಡಿ ದು || ರ್ಬಲನಸ್ಸೆನ್ನನುಪಾಯದಿಂ ಕಳಿಸಲಾಂ ಪೋದಪ್ಪೆನೇ ನಿನ್ನ ಕಾ | ಲೈ ಲವಿಂ ದೇವಮನೆಯ್ದೆ ನೀಗುವೆನಿದಂ ಕೇಳಿತು ನೀವೆಲ್ಲರುಂ | ೧೦೧ ಎಂದು ಮತ ೦ ಸಕಲೋಪಾಯದಿನಾಕ | ೩ ಕೆಯಂ ತಂದಿಡುವೆನಲ್ಲದೊಡತಿಕಾ | ತುಕವಾಗಿ ಜೀವನಂ ಬಿ | ಟ್ಟು ಕಲಕ ನಿಂದಿಸಲಧರ್ಮಮಂ ನಿನಗೀವೆಂ | ಎಂದನಂತರಂ ರಾಜದ್ವಾರದೊಳಗ್ನಿ ಕುಂಡವನಲಂಪಿಂ ಮಾಡಿ ತಂದಿಕ್ಕಿ ನಾ || ನಾಜೀರ್ಣದುಮುರುಷ ಮಂ ಬಟಮಿನಲ್ಲಿ ಪ್ರಾಣಮಂ ನೀಗಲೆಂ !. ದಾಜಾಣಂ ತಿವಿಯಂ ಸಮಂತು ಬಲವಂದಿರ್ಪಾಗಳೆರ್ವಿಪಂ | ರಾಜೀವಾಕ್ಷಿಯನೆನ್ನ ನಂದನೆಯನಾನೊವೆನೆಂದಂ ನೃಪಃ | ೧೦೩ ಎಂದಾಗ, ಚಿತ್ರ ಜಸನ್ನಿಭಂ ದ್ವಿಜವರಂ ಶ್ರುತಿನೀತಿಕಳಾಪ್ರವೀಣನ | ತುತ ಮನೀವರಂಗೆ ನವಮಾಲಿಕೆಯುಂ ಕುಡಲಿಸ್ಮರೆಲ್ಲರುಂ || ಸುತ್ತಣ ರಾಯರುಂ ಪೊಗರೆಂದೊಲವಿಂ ಧರಣೀಶನೊಲೈಯಿಂ | ದಿನಲಂಪಿನಿಂದೆನಗೆ ತನ್ನ ತನೂಜೆಯನುರ್ವರಾಧಿವಾ || ೧೦8 - ಭೂಮಿಪ ಧರ್ಮವರ್ಧನನೃಪಾಲಕನೊರೆ ಕಾಮಧೇನುವಂ || ಕಾಮಿಸಿದಂತೆ ಬೇಟ್ಟಿನಿತು ಮಂಗಳಸಾಧನದಿಂ ಸಭಾಗ್ರದೊಳೆ || ಪ್ರೇಮದೊಳಾಕ್ಷಣಂ ಕರೆಸಿ ತನ್ನ ತನಜೆಯನೆನ್ನೋ ಆತ್ತು ಸು | ಕ್ಷೇಮವನಾಗಿಸೆಂದೊಸೆದು ಸೇನೆಯನಿಕ್ಕಿದನಾಮುಹೂರ್ತದೊಳೆ || ೧೦೫ ತನಗೆ ಸುತರಿಲ್ಲದುದರಿಂ | ದೆನಗೈಶ್ವರ್ಯಪ್ರಸಿದ್ದಿಯಂ ಮಾಡಿದನಾ ||