ಪುಟ:ಅಭಿನವದಶಕುಮಾರಚರಿತೆ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

080 ಕಾವ್ಯಕಲಾನಿಧಿ [ಆಶ್ವಾಸಂ Golem ಜನಸಂ ಬಳಿಯಿಂದಾಂ ತ | ಧ್ವನಿತೆಯೊಳೊಡಗೂಡಿ ಸುಖದೊಳಿರ್ಪನ್ನೆ ವರಂ | cole ಅಂಗಾಧಿರಾಜನೊಲವಿಂ || ಸಂಗರಸಾಹಾಯವಾಗಲೆನ್ನ ಕರೆಸಿ | ಪಿಂಗದೆ ಬಂದು ನಿಜಾಂಧಿಯು | ಗಂಗಳ್ ಅಗಿರ್ಪ ಸೈಫು ದೊರದರ್ಗ || ಎಂದು ರಾಜವಾಹನಂಗೆ ಪ್ರವತಿ ತನ್ನ ವೃತ್ತಾಂತವ೦ ಪೇಟೆ, ಪರರುವಿಲ್ಲದಂತು ತನಗುತ್ಕಟ ತಕಮೆಚ್ಚದಂತು ಸ | ರ್ವರ ಬಗೆಗೊಪ್ಪುವಂತು ಪುರುಷಾರ್ಥಫಲಂ ತನಗೆಯುವಂತು ದು | ಸ್ವರತರಕಾರ್ಯನಂ ಪ್ರಮತಿಯಂತಿರೆ ಮಾವನಾವನೆಂದು ಬಂ | ಧುರವಚನಂಗಳಂ ಪೊಗಟ್ಟು ಮೆಚ್ಚಿಕನಾಗಳಭಂಗವಿಕ್ರಮಃ | ೧೦೮ 002 -0 - 1 ಗದ್ಯ | ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ ಶ್ರೀಮದಭಂಗ ವಿಟ್ಠಲಪದಾಂಭೋಜನತ್ತ ಮಧುಕರ ಮಧುಸೂದನನಂದನ ಸರಸಕವಿ ಚಂಡರಾದ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳಿ ಪ್ರವತಿಕಧಾವೃತ್ತಾಂತಂ ಏಕಾದಶಾಶ್ವಾಸಂ ecoce 52