ಪುಟ:ಅಭಿನವದಶಕುಮಾರಚರಿತೆ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

088 [ಆಶ್ವಾಸಂ ಕಾವ್ಯಕಲಾನಿಧಿ [ಆಶ್ವಾಸಂ ಅಂತಿರ್ದ ವೀಣಾಧರನಂ ಕಂಡು, ನೆರವಿಯನುಳಿದೊರ್ಬನೆ ಬಂ | ದು ರಹಸ್ಯದೊ೪ರ್ಚೆಯೇಕ ನಿನ್ನಯ ಪೆಸರೇಂ | ಪರಿವಾದಿನಿಯಂ ಸತತಂ | ಪರಮಪ್ರಿಯತಮನಸ್ಸು ವಂತಪ್ಪಿರಲೇಂ | ಎಂದಾಂ ಬೆಸಗೊಳಲಾತನಿಂತೆಂದಂತನ್ನಯ ಮನಕ್ಕೆ ಬಾರದ | ರನ್ನ ನೆರೆದಿರ್ದೊಡೇನದಂತಿರ್ಕ ನಿಜ 8 ಕೈನ್ನ ಹೆಸರು ವಿಚಾರಿಸೆ | ಸನ್ನು ತಮತಿ ಕೋಶದಾಸನೆಂಬುದು ಕೆಳೆಯಾ || ಎಂದು ತನ್ನ ಹೆಸರಂ ಪೇಳ್ವೆನ್ನ ಮಿತ್ರನಪ್ಪಂತು ಭಾವಿಸಿ ಕೋಶದ ಸಂ ವೀಣೆಯನಪ್ಪಿದ ಕಾರಣಮಂ ಪೇಅಲೆದಿಂತೆಂದಂ ಪೆಸರ್ವೆಶುಭಸಿಂಹಸತನದಧೀಶಂ ತುಂಗಧನಂ ತದೀ | ವಸತಿ ಪ್ರಸ್ತುತಿವೆತ್ತ ಮೇದಿನಿಯವರ ಬಂದಿಲ್ಲಿಗೀದುರ್ಗೆಯಂ | ಪಸೆದಿರ್ದಚಿ್ರನಿ ರತ್ನ ಸಂತತಿಗಳಿ೦ ಮತ್ತ೦ತವಕ ಬೇಡಿದರೆ ! ವಸುಧಾವಂದಿತಪುತ್ರನಪ್ಪ ವರಮಂ ಚಂಚ ಫೋನಿಪೈಯಿಂ | ಅಂತವರ ತಪೋನಿರ್ಬಂಧದಿಂದಿರಲೊಡಂ ವಿಂಧ್ಯವಾಸಿನಿ ಪ್ರಸನ್ನೆ ಯಾಗಿ ಮನಸಿಜನಹಸ್ತಿನಿಯೆನಿಪ್ಪ ಕುಮಾರಿಯನೊರ್ಬಳಂ ಜಗ | ಜನಹಿತಕಾರಿಯಪ್ಪ ಸುತನೊರ್ಬನನಂತವರ್ಗೊಲ್ಕು ವಿಂಧ್ಯವಾ | ಸನಿ ಪಡೆದಿತ್ತೆನೆಂದು ವರಮಂ ದಯೆಗೆಯ್ದಿತಂ ನೃಪಲನುಂ | ವನಿತೆಯುಮಿರ್ಬರುಂ ಸುಖಸುಧಾಂಬುಧಿಯೊಳೆ ಮುಲುಗಿರ್ದರಯಿಂ | ಅಂತು ಸಂಕಲ್ಪಿಸಿದ್ಧರಾದ ದಂಪತಿಗಳ ವಿಂದ್ಧವಾಸಿನಿ ನಗುಂದ ನಿಮಗಾನಿತ ತನೂಜೆ ಬಂದೆನೆಗೆ ತತೂರ್ವಾಹ್ನದೊಳೆ ಕೂರ್ತು ಸಂ | ಭ್ರಮದಿಂ ಕಂತುಕಕೌಳಿಯಂ ಸಲಿಸುತಿರ್ಕಾಕಾಂತೆಯೊಳೆ ಕೂರ್ತವಂ || ರಮಣಂ ತಾನೆನಿಸಿಕ ತದ್ರಮಣನಂ ನಿವಾತ್ಮಜಂ ಸೇವೆಗೆ | ಮೈ ಮುಗಳೆಪ್ಪುವ ಕಂತುಕಾವತಿಯೆನಿಸೊನಾಮಮುಕ್ಕಾವಗಂ || ೧೦ 0 0