ಪುಟ:ಅಭಿನವದಶಕುಮಾರಚರಿತೆ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

orde 08% DA noj ಅಭಿನವ ದಶಕುಮಾರಡತ ಎಂದು ಮತ್ತೆ ಮಿಂತ್ತೆಂದಳೆ:ನಿನ್ನ ಮಗಳುತ್ಸವಂ ಮಿಗ || ಲೆನ್ನಿದಿರೆಳೆ ನಾ ಕಂತುಕಕ್ರೀಡಾಸಂ | ಪನ್ನದ ದೆಸೆಯಿಂ ತತ್ವ ! ರ್ವನ್ನೋಡೆ ಸುಕಂತುಕಾವಂ ತಳೆದಿರ್ಕು೦ || no ಎಂದು ಭವಿಷ್ಯದ್ವರ್ತಮಾನವಂ ಪೆವಿಲಾ ತುಂಗವನ್ನ ಮಹಾಪ್ರಸಾ ದನೆಂದು ವಿಂದ್ಧವಾಸಿನಿಯಂ ಬೀಚೊಡ ಮೇದಿನೀಸಹಿತಂ ನಿಜನಿವಾಸ ಕೈ ಬಂದಿರಲೆ ಕೆಲವು ದಿನಕ್ಕೆ ಧರೆ ಪೊಗಟೆ ತುಂಗವನ್ನ ! ಗರವಿಂದಾಟೋದೆ ಮೇದಿನೀದೇವಿಗೆ ಸು | ಸ್ಥಿರದಿಂದ ಜನಿಸಿದರೆ ಭಾ| ಸರದೀಧಿತಿಸನ್ನಿ ಭರಿ ಕುರಿಕುಮಾರ! ಅಂತು ಜನಿಸಿಡಂ, ತನಯಂಗೆ ಭೀಮಧನ್ನ | ತನೂಜೆಗತಿವುದದೆ ಕಂತುಕಾವತಿಯೆಂದೊ | ೪ನ ಬೆಸರ್ಗಳನೊಸೆದಿಟ್ಟಂ | ಜನನಾಥಂ ತುಂಗಧನನುತ್ಸವದಿಂದಂ | ಅಂತವರ್ಗೆ ಪೆಸರಿಡ೮ ವರ್ಷಕವದಿ೦ವ5 ಪರಿವರ್ಧಿಸಿ ಪೆಸರ್ವೆ ಕಂತುಕಾವತಿ | ಗೆ ಸಖತ್ತಮನಾಂತು ಜೀವದಂತಿರ್ಪಳೆ ಭಾ! ವಿಗೆ ಚಂದ್ರಸೇನೆಯೆಂಬಳೆ || ಕುಸುಮಾಯುಧನರಲ ಸರಲನೀಲ್ಕುಳಿಗೊಳ್ಳೆ 08 ಪದನಖಕಾಂತಿ ತಾರಗೆಗಳಂ ಗೆಲೆ ನಿರ್ವಳ ದಂತದಿ ಕಣ || ಮುದಿಗೊಗಟ್ಟೆ ಲೋಚನಯುಗಾಂಚಲರ ಚಕೋರಿಗಳ ಸಂ | ಪದವನನರ್ಚೆ ಮೆಲ್ಕು ಡಿ ಕರಂ ಸುಧೆಗಿಂಪನೊಡರ್ತೆ ಕಾಮುಕ ರ್ಗದವಲಿಲಂ ಮುಖೇಂದು ಕುತೆ ಬಣ್ಣಿಸದಿರ್ಪರೆ ಚಂದ್ರಸೇನೆಯಂ | ೧೫ 02 19