ಪುಟ:ಅಭಿನವದಶಕುಮಾರಚರಿತೆ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Bebe [ಅಶ್ವಾಸಂ ne ಕಾವ್ಯಕಲಾನಿಧಿ [ಆಶ್ವಾಸಂ ಅಚಂದ್ರ ಸೇನೆಗೆನಗೆ ವು 1 ಹಾಚೇತಃಪ್ರೀತಿ ಹೆರ್ಚಂಗಜನಿರ್ಬ 1. ರ್ಗಾಚಾರನಾಗಿ ಮಂಗಳ | ವಾಚಕದಿಂದೊಂದುಗೂಡಿದಂ ಮುದಮೆಸೆಯಲಿ | ಅಂತಾಚಂದ್ರಸೇನೆಗಮೆನಗನನ್ನೊನ್ಸಸ್ನೇಹಂ ಸಂದಿರೆ, ಈಗಳೆ ಕಾವುಕಭೀಮವನ್ನನವಳಂ ತನ್ನೊ ಲೈಯಿಂ ನಿತ್ಯಸಂ ! ಭೋಗಸ್ಸಿ ಮನೆ ಮಾಡಿಕೊಂಡಿರುವಂ ಮುತ್ಸಾ ವಿಗ್ರತ್ರಂ ಕನ || ಲೈಗೆಂ ಕೊಲಲಾಗದೆಂದು ಮನದೊಳೆ ಕಟೈವಮೆಯ ವೀ। ಹಾಗಾಂಧರ್ವದ ಸಖ್ಯದಿಂ ಮಖೆವೆನೆಂದಿದ- ಸ್ಪೆನೀತಾಣದೊಳೆ | ೧೭ ಮುದದೆಡೆಗೆ ದುಃಖದೆಡೆಗಂ | ಸುದತಿಯರ ವಿಯೋಗದೊತೆಗೆ ಕೂಡಿರ್ದೆಡೆಗಂ || ಕದಡಿರ್ದ ಚಿತೆ ದೆಡೆಗಂ || ಪದೆಮಿಂದಂ ಬಂಧುವಲ್ಲಿ ಸಂಗೀತರಸಂ | ಎಂದು ಕೋಶದಾಸು ತನ್ನ ವೃತ್ತಾಂತಮಂ ಸೇ ಸಮಯದೊಳೆ ನೂಪುರದಿಂಚರಂ ನವಕಾಶವನೂನ............... 1 ...............ರತ್ನವಳಯ ಧ್ವನಿ ಚಿತ್ತ ಜಟಾಪಟಂಕೃತಂಗಿ ವ್ಯಾಪಿಸಿದತ್ತು ನಾಲೆಸೆಯನೆಲಬಿನಮೊಂದೆಸೆಯಲ್ಕದೊರ್ವ ಶೋ ! ಭಾಪರಿಪೂರ್ಣೆ ಬಂದಳ ಸಂಭ್ರಮದಿಂ ಪದೆದಲ್ಲಿಗಾಕ್ಷಣಂ || ೧೯ ಅಂತವಳೆ ಬರಲೊಡಂ, ಶಂಕಿಸದೆ ಕೋಶದಾಸಂ | ಭೋಂಕನಲೆವಳನಪ್ಪಿಯಂತಿಕದೊಳೆ ಪೆಂ | ಪಿಂ ಕುಳ್ಳಿರಿಸಿ ಬಾ || ತಂ ಕಡುಮಿಂದಂ ಸೇನೆನಗೆ ತಾತುಕಮಂ || ಅದೆಂತೆನೆ:ನಿನ್ನೊಳೆ ಮುದದಿಂದಾಂ ಸೇ | ಲೈನ್ನ ಪ್ರಣಾಧಿನಾಥೆಯಿಾಕೆ ಕಳಾಸಂ | ov