ಪುಟ:ಅಭಿನವದಶಕುಮಾರಚರಿತೆ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

n82 DO os] ಅಭಿನವ ದಶಕುಮಾರಚರಿತ ಪನ್ನ ಗುಣೆ ಚಂದ )ಸನೆ ಮ | ಹೋನ್ನ ತಸಭಾಗೃವಂತೆ ಭಾವಿಸು ಗೆಳೆಯಾ ? ಎಂದಾಚಂದಸೇನೆಯನೆನಗೆ ತೋ ಮಗುಚ್ಛಾಕೆಯೊಳಾತನಿಂತೆಂ Do: ಏನನಿತಂಬೆಯಕ್ಕೆ ಗುರುಪಯೋಧರೆಯಕೆ ನಳಿತೋಳ ಬಾಲೆಯರಿ ! ಮಾನನಿಭಾಕಿಯ ಕುಟಿಲಕುಂತಳೆಯರೆ ನವಕಂಬುಕಂಠರ್ಯ || ಮಾನಿನಿಯರಿ ಕೆಲರಿ ಮದನಲಕ್ಷಿ ಯರಂತಿರೆ ವಿಂದ್ಧವಾಸಿನೀ | ಸ್ಥಾನಮನೆ ದಕ್ಕೆ ಪಡೆದು ನೋಟ್ಸರ ಕಣ್ಣಳೆ ರ್ಪಮಂಬಿನಂ। ೨೦ ಅಂತು ನೆರೆದು ಬಂದ ತರುಣಿಯರ ನಡುವೆ ನಗೆಗಣ ಮಿಂಚಿನ ಗೊಂಚಲಂ ಮಿಗುವಿನಂ ಕರ್ಪಿ೦ ಲಸದ್ರೇಣಿ ಕಾ | ರ್ಮುಗಿಲಂಗೆನಮಿಂದ್ರಚಾಪರುಚಿಯುಂಭಪ್ರಾಮುಣಿಜ್ಯೋತ್ಸೆಗಳ | ನಗುವಂತಿರ್ಪಿನವಾತ ಯವನರಸಂ ರೈಸಿನಂ ಧೂರ್ತ ರ೦ || ಚೆಗಳಂತಂಜ ವಿನಂ ಪಯೋಧರೆಯದೊರ್ಬಳಿ ಕಣ್ಣ ನಂದಳೆ ನೃಪಾ || ಅಂತಿರ್ದ ವಿಳಾಸಿನಿಯಂ ಕಂಡಿವಳಾರೆಂದಾಂಚೆಂದ್ರಸೇನೆಯುಂ ಕೇಳಲನ gogoge: ಇವಳಿ ಕಂತುಕಾವತಿ | ಭುವನೇಶ್ವರಿಯೆನಿಪ ವಿಂಧ್ಯವಾಹಿನಿಗೆ ಮಹೋ | ತ್ರವದಿಂ ಕಂತುಕಕೇಳಿಯ | ನವಿರyದಿಂದೆಸಗಲೆಂದು ಬಂದಳೆ ನಲವಿಂ | 08 ಎಂದು ಮತ್ತ°, ನಿಮ್ಮಯ ಕಣ್ಣಳ ಸರ್ವಮ || ನೆಮ್ಮರಸಿಯ ಸೆಂಡಿನಾಟದೊಳೆ ಪಡೆದೊಡೆ ನೀ | ವುಮೃಹದಿಂ ನೋಯೆನು | ತಮ್ಮಿರ್ಬರನಾಕೆಯೆಡೆಗೆ ಸಖಿ ಕೊಂಡುಯ೯ || ಅಂತೆಮ್ಮಿರ್ಬರಂ ಚಂದ್ರಸೇನೆ ರಂಗಭೂಮಿಗೊಡಗೊಂಡು ಪೋಗಲಿ ಆಗ ಕಂತುಕಾವತಿ 0 ode