ಪುಟ:ಅಭಿನವದಶಕುಮಾರಚರಿತೆ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no] ಅಭಿನವ ದಶಕುಮಾರಚರಿತ ndo ಯುವತಿಗೆ ವಲ್ಲಭನಾಗಿ | ರ್ಪವಂಗೆ ಮಿಗೆ ಭೀಮಧನ್ನನಾಳೆಂದೊಲವಿಂ || - ಅದು ನಿನಗೆ ಕಂತುಕಾವತಿ ಕಾಂತೆಯುಂ ಭೀಮಧನ್ವಂ ಭತನುವ ಪ್ಪುದು ತಪ್ಪದೆಂದು ಚಂದ್ರಸೇನೆ ಪೇಟ್ಟಿ ಮತ್ತಂ, - ಎನ್ನ ಯ ಮಾತೃ ತನ್ನ ಪತನೂಜೆಗೆ ಧಾತ್ರಿಕೆಯಪ್ಪಳಾನಿದಂ | ತನ್ನೊಡನಿಂದು ಪೆವಿಲವಳೆನ್ನುವ ಮೇದಿನಿಗೊಲ್ಲು ಸೇಡ || ತುನ್ನ ತತುಂಗಧನನೃಪನೆಳೆ ಸಲೆ ಮೇದಿನಿ ಸೇರಿಲಾಕ್ಷಣಂ || ನಿನ್ನಯ ಕಾರೈವಪ್ಪುದಿದು ದೇವತೆಯಾಜ್ ಕುಮಾರಖರ | 8೦ ಎಂದು ಪೇ ಚಂದ್ರಸೇನೆ ಪೋಗಲೊಡಂ, - ಎನ್ನಯ ಹೃದಯದ ತಾಪಂ || ತನ್ನಂ ಬಂದೆಯ ಲುಪ್ತಮಿರ್ಮುಡಿಸುಗುವೆಂ | ಬನ್ನ ತಚಿಂತೆಯಿನೆಯ್ದಿದ | ನನ್ನೆ ಗಣಪರುಬ್ಬಿ ಗಬ್ಬಿನೀವಾಣೇಶಂ | 8& ಅಂತು ಸೂರ್ಯಾಸ್ತಮಯವಾಗಲೋಡಂ, ಒಂದಿರುಳನೇಕಯುಗದಂ || ತೊಂದಿರಲೆಂತಾನುಮೆನ್ನ ಪುಣೋದಯಮಂ | ಬಂದದಿನುದಯಾಚಲದೊಳೆ || ಬಂದಿರ್ದo ಕೂರ್ತು ಪದ್ಧಿ ನೀನಿಕಾಂತಂ || ಅಂತುದಯವಾಗಲಿ ಸಂಧ್ಯಾವಂದನಂಗೆಯು ವಿಂಧ್ಯವಾಹಿನಿಗೆ ನಮಸ್ಕಾ ರಂಗೆಯಲೆಂದಾಂ ಫೋಪಗಳಿ, ಪೊಡವಿಪತಿ ಕೂರ್ತು ಕೆಲಬರ || ಗಡಣದಿನಾಭೀಮಧನ್ನನೊಲವಿಂದಾನಿ | ರ್ದೇಡೆಗೇಲ್ಪಂದೆನ್ನಂ ತ || ನೊಡನೆ ಬರಿಟ್ಟು ಪಿರಿದು ಮನ್ನಿಸಿ ಕರೆದಂ | ಅಂತು ಕರೆಯಲ್ಯಾನದರ್ಕೊಡಂಬಡಲೊಡಂ ಭೀಮಧನ್ನನೆನ್ನ ಮನೆ ಗೊಡಗೊಂಡು ಪೋಗಿ ಮಜ್ಜನಭೋಜನಾದಿಕ್ರಿಯೆಗಳಂ ಮಾಡಿಸಿ ಪಗಲಂ ಕಳಯಲೋಡಂ 88 8x8