ಪುಟ:ಅಭಿನವದಶಕುಮಾರಚರಿತೆ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00] ಅಭಿನವ ದಶಕುಮಾರಚರಿತ Dua ಅಲೆಯೆಂದುಂ ಪಿಂಗದೆಂಬಂತೆಸೆವ ಕಡಲ ತನ್ನದ್ಧದೊಳೆ ನಿರ್ದಯಂ ಸಂ | ಕಲೆಯಿಕ್ಕಿರ್ದೆನ್ನನನ್ಯಾಯದಿನು ಬಿಸುಟಂ ನೀರ್ಗಳರ್ಬಾಗಮಾಗಿ | ಅಂತವನೆನ್ನಂ ಸಮುದ್ರಮಧ್ಯದೊಳೆ ಬಿಸುಟು ಪೋಗಲಿ | ವಡಬಾಜ್ವಾಲೆಯೊಳುಸ್ಕೊಡಂ ವಿಷಧರಂ ಬಾಯಿಟ್ಟು ಮೇಲ್ತಾಯೊಡಂ ಕಡಲೊಳೆ ಬಿಧನದಿ ಶೃಂಗದಿನಿಳಭಾಗಕ್ಕೆ ಪಾಯ ರ್ಪೊಡಂ* ಸಿಡಿಲಾರ್ಸಿಲ ಮಿಗೆ ಪಾಲ್ಗೊಡಂ ನಿಸಲಾಟವಿತ್ತ ಸಿದ್ಧಾಕ್ಷರಂ | ತೊಡೆವನ್ನಂ ಭಯಮೇಕೆ ದೇಹಿಗೆ ಬುಕ್ಯಾಕೆ ಬಾಧಿಸಕ ಬಾಧೆಯಂ೫೩ ಎಂದೆನ್ನೊಳೆ ಪರಿಭಾವಿಸುತಿರ್ಪನ್ನೆ ಗ ಕಟ್ಟದ ಚರಿಗಳೆ ಗಗನಮಂ ಮಿಗೆ ಚುಂಬಿಸ ಕೂವಕಂಭವೊ | ಟ್ವಿಟ್ಟ ಸುವರ್ಣರತ್ನ ತತಿ ಗಾಳಿಯು ಕಟ್ಟಿ ನುಕೂಲಮಪ್ಪಿನಂ | ಬಿಟ್ಟ ಪಟಂ ಪ್ರಮಾವಫಲಕಸ್ಥಿತನಾದ ಮಣಿಗರಂ ಕರಂ || ದಿಟ್ಟಿಗೆ ಚೆಲ್ಪನಾಗಿ ಕಡಲೊಳಿ ಬರುತಿರ್ದುದು ಯಾನಪಾತ್ರಕಂ | ೫೪ ಅಂತೊಂದು ಬಹಿಬರದು ಆರ್ದ ವಣಿಕೃತಿ Bouto gestawuzu ol ಕಡಲೊಳಗಿರ್ರೆನ್ನ ನಾವಣಕ್ಷತಿಯೊಲವಿಂ | ಕಡುಮಿಂ ಕಂಡತಿದಯೆಯಿಂ | ನಿಡುನೇಣಂ ನೀಡಿ ತೆಗೆದುಕೊಂಡನಿಕೇಶಾ || Hile ಅಂತೆನ್ನು ತೆಗೆದು ಮತಾಂತಮನಾವಣಿಕೃತಿ ಕೇಳುತ್ತುಮಿ ರ್ಪಾಗಳ ತಂಬಟವುಂ ಸೂಚ್ಛಿಸು | ತಂಬುಧಿಯೊಳೆ ಕಳ್ಳ ಸಡಗಿನವರ್ಗೆಳೆ ರತ್ನ೦ || ತುಂಬಿರ್ದ ತದ್ದಹಿತ್ರಮ| ನಂಬುಗಳಿಂದೆಚ್ಚು ಮುಂದುಗಿಡಿಸಿದರಾಗಳೆ || Me ಅಂತೊಂದು ಕಳ್ಳ ಸಡಗು ಬಿಂದು ಮುಂದುಗಿಡಿಸುವಂ ಕಂಡು ತದ್ದಹಿ ತ್ರದ ನಕ್ಷತಿಯೊಳಾನಿಂತೆಂದಂ 20