ಪುಟ:ಅಭಿನವದಶಕುಮಾರಚರಿತೆ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_ [ಅಶ್ವಾಸಂ des ಕಾವ್ಯಕಲಾನಿಧಿ [ಆಶ್ವಾಸಂ ಮುಳದಾಂತ ಸಡಗಿನವರ್ಗೆಳ ! ಬಲಮಂ ತತ್ಕ್ಷಣದೊಳಾಂತು ಕಿಡಿನಿದಪ ಮ ದೃಲದಿಂದೆನಗಿಕ್ಕಿದ ಸಂ | ಕಲೆಯುಂ ಬಿಡಿಮೆಂದೊಡಾತನಾಗಳೆ ಬಿಟ್ಟಂ | 82 ಅಂತೆನ್ನ ಬಿಡಲೊಡಂ, ಕಡುಕೆಯ್ತಾನಾರ್ಪಿನಿಂ ಬಿಲ್ವಿಡಿದು ನಿಶಿತಬಾಣೋತ್ಸರಾಸರದಿಂ ಮಾ | ರ್ಪಡಗಂ ಪೂಣ್ ಬೇಗಂ ತುಡುಕಿ ಹಿಡಿದು ಕಳ್ಳರ್ಕಳಂ ನೀಳ ನೇಣಿಂ ಹೆಡಗೆಯಂ ಕಟ್ಟಿಯಲ್ಲಿರ್ದವರೊಡೆಯನೆನಿಪ್ಪತನಂ ನೋಡಲಿನ್ನೇಂ | ಪಡಿಮಾತಂ ಪೇಳ್ವೆನೆನ್ನಾ ನಿಜರಿಪುವೆನಿಸಾಭೀಮದನಾಂಕನಾದಂ || ೫v ಅಂತಾಂ ಪಿಡಿದ ಹಡಗಿನೊಡೆಯಂ ಭೀಮಧನ್ವನಾಗಿರೆ ಮಾಡಿತ್ತ” ಪರಲೋಕದೊ | ೪ಾಡುತ್ತನುಭವಿಪರಂಬರದು ಪುಸಿಯಿಹದೊಳೆ | ನೋಡಲನುಭವಿಸದದು ದಿಟ | ಮಾಡಂಬರವೇಕದರ್ಕ ರಾಜಕುಮಾರಾ | ಎಂದಾತನಂ ಮಟ್ಟ ಮೂದಲಿಸಿಯನಂತರಂ, ಮುನ್ನೆನಗಿಕ್ಕಿದ ಸಂಕಲೆ | ಯನ್ನಿಳ ಶರೀರದಲ್ಲಿ ತುಡಿನಿ ಕುಮಾರಂ | ಗಿನ್ನೇಗೆನೆನುತುಂ | ಬಿನ್ನವಿಸಿ ಭೀವಧನನೆರ್ದೆಗೆಟ್ಟಿರ್ದ೦ ! to ಅಂತು ಕಳ್ಳರಂ ಗೆಲ್ಲು ಆತನ ಸಂಕಲೆಯೊಳಕ್ಕಿದುದರ್ಕೆ ಮೆಚ್ಚಿ ವಣಿಗ್ಧರನೆನ್ನಂ ಮನ್ನಿಸಿ ಬಚಿಯಂ, ಸ್ವಾದಕದಶನಂ ಟೆ | ಲಾದಾತಾಂಬೂಲಮೆಯೇ ಸವಿಯತೆ ತತ್ಸಂ | ಪಾದನೆಗೆ ರ್ವಣಿಗರನ | ತ್ಯಾದರದಿಂ ಪಟವನೆತ್ತಿ ತಡಿಗೇರಿದಂ|| ko ಅಂತು ತಡಿಗೆ ಬರ್ಪಿನಮಾನುಂ ತಡಿಗಿಳಿದೊಂದು ಕಥೆಯಂ ನೋಟ್ಸ್ into, des