ಪುಟ:ಅಭಿನವದಶಕುಮಾರಚರಿತೆ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nulle & ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ ಎಂದು ಮತ್ತು, ಧೂಮಿನಿ ನೆಗ ರಂಜಿಪ | ಗೋಮಿನಿ ಪೆಂಪಿಂ ನಿತಂಬವತಿ ನಿಂಬವತೀ | ನಾನುಂ ಮೆವಟಿಯರೊಳಿ | ಧೀರ್ಮಾ ತತ್ವ ಶ್ನೆ ಯರ್ಥ ಮಸೆದಪುವಸುರಾ | ಅದೆಂತೆಂದು ರಾಕ್ಷಸಂ ಕೇಳಲಾನಿಂತೆಂದಂಮೇದಿನಿಯೊಳೆ ಪ್ರಸಿದ್ದಿ ವಡೆದಿರ್ಪ ತ್ರಿಗರ್ತದ ದೇಶದೊಳೆ ನಿಜಾ | ಹ್ಲಾದದಿನಾವಗಂ ಧನಿಕಧಕಧಾನಕರೆಂಬ ಮೂವರುಂ || ಸೋದರರಾದ ವೈಶಂಪತಿಗಳೆ ಮೆರೆಯುತಿರೆ ತದ್ಧರಿತ್ರಿಗಂ | ದಾದುದು ಘೋರಮಪ್ಪ ಬಟನೊರ್ಬರನೊರ್ಬರಡುರ್ತು ತಿಂಬವೋಲೆ ೧ ಕ್ಷಾಮವುಡುರ್ತು ಧಾನ್ಯ ತೃಣಪತ್ರಜ೮೦ ತವಿಲಾಗಲೆಲ್ಲರುಂ | ಗೋಮಹಿಪೀಪ್ರತಾನದಡಗಂ ತವೆ ತಿಂದು ನಿರಂತರಂ ಮನು | ಪ್ಲಾಮಿಷವುಂ ತಿನಿ ಡಗನ್ಗಜನಂ ನೆಯ ತೀರ್ದು ಹೆಂಡಿರ | ಪ್ರೇಮದ ಪುತ್ರರ೦ ಸೊಸೆಯರ ಕಮದಿಂ ತಿನುತಿರ್ದರಾವಗಂ || ೬೯ ಅಂತು ಬನಲೆಯಟ್ಟಿಲೊರ್ಬರನೊರ್ಬ೮ ತಿನುತಿರೆ, ಧನಿಕಂ ಧಂ ಧಾನೈಕ | ನನು ಪೂರ್ವಕ್ರಮದಿನೊರ್ಬರೊರ್ಬರ ವನಿತಾ | ಜನನಂ ತಿನಲನುಗೆಯ 5 || ಮನಮೆಳಸಿ ಜಠರವ ಯೇಂ ಕೇವಲಮೇ || ಅಂತು ಧನಿಕಧನ್ಯಕರ ತಮ್ಮಿರ್ಬರ ಕಾಂತೆಯರನೆಲ್ಲರ ಕೂಡಿ ತಿಂದನಂತ ರಂ ಧಾನ್ಕನ ಕಾಂತೆಯಪ್ಪ ಧೂಮಿನಿಯಂ ನಾಳೆ ತಿನಿಂದುದ್ಯೋಗಿಸು ವುದಂ ಧಾನ್ಯಕನಲಿದು, ಇವರ್ಗಳ ಸಂಗಮಂ ತೊರೆದು ಕಾನನದೊಳೆ ನವಕಂದಮೂಲಸ | ಇವಚಬೈಕ್ಷದಿಂ ಬಲಿನನೊಯ್ಯನೆ ನೀಗುವೆನೆಂದು ಧಾನ್ಯಕಂ ॥ . ಯುವತಿಯನಾರ್ಸಿನಿಂ ಹೆಗಲನೇಮಿಸಿ ಕೊಂಡಿರುಳು ರಮಾ | ರ್ಗವನೊಲವಿಂದ ಪತ್ನಿ ಬರುತಿರ್ದನನಂ ಮಿಗೆ ರಾಕ್ಷಸೇಶ್ವರಾ | ೭೧ 20