ಪುಟ:ಅಭಿನವದಶಕುಮಾರಚರಿತೆ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OHV 22 ev ಕಾವ್ಯಕಲಾನಿಧಿ (ಆಶ್ವಾಸಂ ಪ್ರಕೃತಸತಿ ತಾನಾಗಿರ | ಲಾಕೆಯ ನಿಜಬುದ್ದಿ ಚಲಿಸದಿರ್ಪುದೆ ಸತತಂ ... ಅದುಕಾರಣಂ ಮೊಟನೊಡಂಬಡದಿರಯುಂ | ಬೇಟದ ಕೋಟಲೆಯೊಳವನ ಮೇಲಾಯ್ತು ಕರಂ | ಕೂಟವನೊಡರ್ಚಿದಳೆ ನಿ ೨ || ನಾಟಕಮಂ ನಂಬುವವನೆ ಗಾವಿಲನಲೆ | ಅಂತಾಧಮಿನಿ ಕಾಮೋದ್ರೇಕದಿಂ ನೋಟಿನೊಳೆ ಕೂಟಮುನೆಸಗು ತಿರೆ ಮುಂದೆವಸಂ, ವನತೃಣಧಾನ್ಯನಂ ಸುರಸಪಕ್ಷಫಲಂಗಳನಿಂಗ್ರವೆತ್ತ ಮಾಂ | ಸವನತಿಸೀಸೆಯಪ್ಪ ಮಧುವರಿ ಪಲವು ದಿವಸಕ್ಕೆ ತಕ್ಕ ನ || ಸ್ತುವನನುರಾಗದಿಂ ಗಳಿಸಿಕೊಂಡು ನಿಜಾಂಗನೆಯಿರ್ದ ತಾಣಮಂ || ತವಕದಿನೆಯಿದಂ ಪಡೆದು ಧಾನ್ಯಕನುಗ್ರನಿದಾಘಕಾಲದೊಳೆ | ಅಂತು ಧಾನ್ಯಕಂ ಬಂದು ಪೊತ್ತ ಪೊಜೆಯಂ ಪೊಅಗಿರಿಸಿ, ಮಾರ್ಗಶ್ರಮದಿಂ ಬೆನರ್ಗಳೆ | ಭೋರ್ಗರೆದವಯವದೊಳೆಯೇ ಸುರಿಯುತ್ತಿರೆ ಸ | ನಾರ್ಗನಿಧಿ ವೈಶ್ಯಪುತ್ರ | ನೀರ್ಗುಡಿಯಲೆ ಬೇಡಿದಂ ನಿಜಪಿಯಸತಿಯಂ | ಅಂತು ನೀರ್ಗುಡಿಯಲೆ ಬೇಡಲೊಡಂ ನರಳುತ್ತು ಸುತ್ತುತ್ತುಂ || ಶರೀರ ವಶವುಲೆನುತ್ತೆ ಧೂಮಿನಿ ಪತಿಗೆ | ಚರಿಯೆನೆ ಸೇದೆಯ ನೇಣಂ | ಕರಗವನೊಲ್ಲಿತ್ತು ಸೇದಿ ನೀರ್ಗುಡಿಯೆಂದಳೆ || ಎಂದೊಡಾತಂ ನೀರನೆಯು ತೀರ್ಪಾಗಳೆ, ಸಲೆ ಸಂಧ್ಯಾ೦ಗನೆ ಪಶ್ಚಿವು | ಜಲನಿಧಿಯೊಳೆ ಜಲಜಮಿತ್ರನಂ ನೂಂಕುವವೋಲೆ | $ o $ 25