ಪುಟ:ಅಭಿನವದಶಕುಮಾರಚರಿತೆ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

named ಅಭಿನವ ದಶಕುಮಾರಚರಿತ nen - An | ಅಂತರಮನೆಗೆ ಪೋಗಿ ಬಾಗಿಲೊಳಿರ್ದು ಪತಿವತ ಬಂದಿರ್ಪಳಂದು ನೀತಿವಿಳಾಸಂಗಮಿಸೆಂದು ದಣಿವಾರಿಕರ್ಗೆ ಪೇಲವರ ಪೋಗಿ ನೃಪತಿ ಪತಿವ್ರತೆ ಬಂದಿ | ರ್ದಪಳರಮನೆಯಸನ ಬಾಗಿಲೂಳೆ ಸವಯಂಭಾ | ರ್ದುಪಚರಿಸಿ ಕರೆಯಲೋ ಕಾ | ಇ ಪೊಸ್ಟ್ ದಲ್ಲೆಂದು ಕಳಿಸಿ ಬೆಸಸೆಲವಿಂ | Fa ಎಂಬುದುವರಸಂ ಪರಮಪತಿಭಕ ಯುಂ ಕರೆಯೆಂದು ಕರೆಯಿಸಲವಳೆ ಬಂದರಮನೆಯಂ ಪೊಕ್ಕರಸನಂ ಕಂಡಿಂತೆಂದಳೆ: ನೀತಿವಿಳಾಸ ಕೇಳೆ ಪೆಗಲೊಳಾಂತ ನದೀಶನ ಹಸ್ತ ಪಾದವುಂ | ಘಾತಕನಾರ್ಸಿನಿಂ ಕಡಿದ ಪಾತಕನಿಲ್ಲಿಗೆ ಬಂದನಾತನಂ | ಭೂತಪಿಶಾಚಸಂತತಿಗೆ ದಿಗ್ಟಲಿಗೊಟ್ಟ ಕರಂ ಪತಿವ್ರತಾ || ಪ್ರೀತಿಯನೀವುದೆಂದು ನೃಪನೊಳೆ ಮಿಗೆ ಧೂಮಿನಿ ಪೇಳಾಕ್ಷಣ೦ #F8 ಅಂತು ಪೇಟ್ಟು ಮತ್ತಂ ಅತಿದುಶಾಸ್ತಿ ತಿಮ್ಮ || ಪ್ರತಿಪಾಲನೆಯಿಲ್ಲದರಸಿನರಸುತನಂ ಹಾ || ಸೃತವಡೆದು ಹಗರಣಿಗರರ | ಸುತನಂ ತನಗಕ್ಕುಮಲೈ ಕಜ್ಞದ ಕಡೆಯೊಳೆ | FU FX ಮಳೆ ಕೊಳದು ಇಾಲದೊಳೆ || ಫಲವಾಗದು ಧಾನ್ಯವನ್ನು ವಾಹನನಿತಯಂ || ನೆಲಸದು ಪತಿವ್ರತಾವಾ | ಕಲಂಘನಂಗೆಯ್ಸಲರಸ ಕೇಳಿದು ಸತ್ಸಂ | ಎಂದು ದೃಢವಪ್ಪಂತು ಸೇವನಂ ಕೊಲ್ಲಿಸಿದೊಡಲ್ಲದೆ ಇಲ್ಲಿಂ ಪೋಗೆ ನಂದಿರ್ಪುದುಂ, ಪುರಮಿದು ಚೋಮನಾ || ದುರಾತ್ಮನಂ ಕೇರಿಕೇರಿಯೊಳ ಮೆಅನಿ ದಿಕಾಂ | ತರದೊಳೆ ಕಡಿದು ಬಿಸುಟ್ಟತಿ | ನಿರವಯಲೆಗ್ಗಿಸುವುದೆಂದು ಬೆಸನಿದನರಸಂ | 21 Fe Fe Fe