ಪುಟ:ಅಭಿನವದಶಕುಮಾರಚರಿತೆ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FT video ಕಾವ್ಯಕಲಾನಿಧಿ [ಆಶ್ವಾಸಂ ಅಂತು ಬೆಸಸಿಡಂ ತಳವಡಿಕೆ ಪತಿವ್ರತೆಯ ಗಂಡನ ಕಯಕಾಲ್ಗಳಂ ಕಡಿದ ದುರಾತ್ಮಂ ಸಿಲ್ಕಿದನೆಂದಾತನಂ ಪಿಡಿದು ಬೆಡಗೆಯ್ಯಂ ಪಿಡಿದಿಟ್ಟು ಕಟ್ಟಿ ತಲೆಯೊಳ ಪೂವಾಲೆಯಂ ಸುತ್ತಿ ಬೆ! ಬಿಡುತುಂ ಭಂಡಿಯ ಮೇಲೆ ಕುಳ್ಳಿರಿಸಿ ನಾನಾವಾದ್ಧದಿಂ ಪೆರ್ಚನಿ೦ || ಗಡಿಯೊಳೆ ಕೇರಿಯೊಳುತನಂ ಮವಿಸಿ ಖಂಡಂಗೊಯ್ಯನೆಂಬಾಗಳಂ | ಕಡಿದಂಗಂಗಳ ನೋಟನಂ ಕರಸಿಮೆಂದಂ ಧಾನಕೆ೦ ಧೈರ್ಯದಿಂ | ೯v ಎಂದುಮಾತಳವರಿವನಂ ದಿಗ್ಟಲಿಗುಡುವುದಂ ನೋಡಲೇಂದು ಮೋಟನಂ ಧಾನ್ಯಕನೆಡೆಗೆ ಕೊಂಡು ಬರ್ಪುದುಂ ಕಾಣಲೊಡನಶುವಿಂ ಮುಂ | ಗಾಣದೆ ಗಡಗಡನೆ ನಡುಗಿ ಮೊಟಂ ತನ್ನಾ || ಪಾಣಂ ಬಂದಂತಾಗಳಿ 1 ಮಾಣದೆ ಧಾನ್ಯಕನ ಮೆರೆವ ಕಾಲ್ ಆಗಿರ್ದ೦ || FF ಅಂತು ಕಾಲೈ ಆಗಿ, ಅರೆವಣನಾಗಿರೆ ಪ್ರಣೇಕೆ ! ಮಲಗುತ್ತಿರ್ದೆನ್ನ ನೆತ್ತಿ ಕೊಂಡಾವನದೊಳೆ | ಬನೋಳಿ ಸಾಕಿದ ನಿನ್ನ೦ || ಮಗದೊಡೆ ನರಕಕ್ಕೆ ಭಾಜನಂ ತಾನಲೇ | ಎಂಬ ಮೊಟನ ಮಾತಿಂಗೆ ತಳವಂಕ ವಿಸ್ಮಯಂಬಟ್ಟು ಧಾನ್ಯಕನಂ ಮೋಟನ ನೀತಿವಿಳಾಸನೆಡೆಗೆ ತಂದು ತತುಕಮಂ ಪೇಟೆ, ನೀತಿವಿಳಾಸ ಮೊಟನೊಳಿಂತೆಂದಂ ಎಲೆ ಮಹಿಮ ಪಾತಕನ ಕಾ | ಆಳ ಮೇಲೆಲಿಗಿರ್ದೆಯೇಕೆ ನಿನ್ನಯ ಕೈಕಾ | ಆಳನೋವದೆ ಕಡಿದುಂ ಮಗು | Pಳೆಯೊಳೆ ಸಾಧುವಿನ ತೆಅದಿನಿರ್ದಪನಿ | ಎಂಬುರುಂ ಮೋಟನಿಂತೆಂದಂಎನ್ನ ಪಿತೃಮಾತೃಗುರುವೀ || ತನ್ನೆಟ್ಟನೆ ಪ್ರತ್ರನಪ್ಪೆ ತಂಗಾಂ ಕೇ | noo non