ಪುಟ:ಅಭಿನವದಶಕುಮಾರಚರಿತೆ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ one mo) ಳನ್ನ ಕರರಮಾ ಮಿಗೆ ಮುನ್ನೆಸಗಿದ ಕರ್ಮದಿಂದೆ ಪೋದುವಿಳೋಣಾ ! noe ಎಂದರಸಂಗೆ ಪೊರ್ವವೃತ್ತಾಂತವೇನುಮುಳಿಯದಂತು ಪೇಳ್ಳು ಪುತ್ರ ಮಿಂತೆಂದಂ ಏಗೆಮೈಂ ದುರ್ಬಲಂ ಧೂಮಿನಿ ವನದಳುಖಂ ಮೇಲೆ ಬೀಳ ಬೇಡೆಂ। ದಾಗಂ ನೂಂಕಿ ಕೆಯ್ದಿಲ್ಲಳವಿಗಳಿದು ಪೊಗಕ್ಕೆ ಕಾಲಿಲ್ಲ ತನ್ನೊ ೯ || ಕೂಗಿಟ್ಟಾಂ ಹೇಳ್ಕೊಡಂ ತನ್ನ ಯ ಬರವಿನಿತಂ ಕಾಣೆನಂತಿರ್ದೊಡೆನ್ನೊಳಿ ಬೇಗಂ ನಾಣ್ಣೆಟ್ಟು ತನ್ನ೦ಗನೆ ನಗೆಗೆಡೆಯಂ ಮಾಡಿದಳೆ ಪೇಳ್ವೆನೇನು ಎಂಬುದುಂ ನೀತಿವಿಳಾಸಂ ವಿಸ್ಮಯಂಬಟ್ಟು, ಅವಿಚಾರದಿಂದೆನಗೆ ದೋ ಘಂ ಬರುತ್ತಿರ್ದುದೆಂದು ಕೇಳಿರ್ದ ಧೂಮಿನಿಯಂ ನೋಡಿ, ಎಲೆ ಪಾತಕಿ ನಿಜಕಾಂತನ || ನುಶ್ರೀಮೊಟಂಗೆ ಕೂರ್ತು ಪತಿಹಿತೆಯೆಂಬೀ | ಒಲೆಯಂ ಬೀನಿ ಧರಾಮಂ | ಡಲಮಂ ವಂಚಿಸಿದೆ ನೋಡಲಾಗದು ನಿನ್ನ೦ || Cod ಎಂದು ಧಾನ್ಕಂಗೆ ಮಾಡುವ ಶಾಸ್ಸಿಯಂ ಧೂಮಿನಿಗೆ ಮಾಡಿಯನಂತರಂ ಗುಣನಿಧಿ ಧಾನ್ಯಕಂಗೆ ಸುಮುಹೂರ್ತದೊಳೊಲ್ಲು ವಿಲಾಸಿನಿಕುಲಾ | ಗಣಿಯೆನಿನಿರ್ಪ ವೈಶ್ಯಕುಲಕ ಕೆಯಂ ತರಿಸಿತ್ತು ನಿಯಂ | ವಣಿಗಧಿನಾಥನೆಂಬ ಹೆಸರಿಟ್ಟಿಲಿವಿಂ ಪೊರೆದಂ ನೆಗಟ್ಟಿ ಧಾ | ರಿಣಿಪತಿ ಕೇಳೆ ನಿಶಾಚರ ದುರಾತ್ನಿಕೆ ಧೂಮಿನಿ ಮಾಡಿದರ್ಥಮಂ ॥ ೧೦೫ ಅದeಂ ೩ ಹೃದಯಂ ಕೊರವೆಂದು ಬ ಹ್ಮರಾಕ್ಷಸಂಗೆ ಪೆಟ್ಟು ಗೋವಿನೀವೃತಾಂತಮಂ ಪೇಲೆ ತಗುಳ್ನದಂತೆನೆ: ಪ್ರಕಟಪ್ರಸ್ತುತಿವೆತ್ತ ಕಾಂಚಿ ಝರದೊಳೆ ವಿಖ್ಯಾತಿಯಿಂದಿರ್ಪ ಶ | ಕಿಕವಾರಾನದೊರ್ಬ ತಾಂ ಮದುವೆಯಾಗಿ ಮೊಲೆನ ಚಿ | ತಕ ಬರ್ಪಂತು ಸಲಕ್ಷಣ೦ ಮೆವ ಜಾಯಾಸದ್ದು ೧೦ ತೋರ್ಪ ಕ || ನಿಕೆಯಂ ಕಾಣೆನೆನುತ್ತವಂ ಮನದೊಳಂದುದ್ದೇಗಮಂ ತಾಳ್ದಂ |೧೦೬ ಅಂತು ಚಿಂತೆಯಂ ತಾಳು ಮತ್ತು