ಪುಟ:ಅಭಿನವದಶಕುಮಾರಚರಿತೆ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

cor nof nis ಕಾವ್ಯಕಲಾನಿಧಿ [ಆಕಸಂ ಪತಿಹಿತಕಾರೈಯಂ ವಿನಯಭಾಷಿಣಿಯಂ ಕಮನೀಯುಲಕ್ಷಣಾ ನಿತೆಯನತೀವಶೀಲವತಿಯಂ ಗೃಹಕಾರ್ಯನಿನಗ್ನ ಚಿತ್ಯಂ || ಸತತವಿಕಾಸವಕ್ಕೆ ಯನವಾರಗುಣಾಧಿಕೆಯುಂ ಕಳತ್ರಮಂ | ದತಿಶಯದಿಂದೆ ಪಾಲಿಸುವುದಲ್ಲದ ಪೆಂಡಿರನಿಕ್ಕು ಕಿಚ್ಚಿನೋ | ೧೦೬ ಅಂತಂದು ಇಳಯೂಳಿ ಪುಟ್ಟಿದ ಕನ್ಯಾ | ಕುಳಮಂ ತವ ನೋಲ್ಪೆನೆಂದು ಶಕ್ತಿ ಕುಮಾರಂ | ಘಾಲನೆ ಸುಗಿನೊಳಂ | ರ್ಬಳ ನೆಲ್ಲಂ ಕಟ್ಟಿಕೊಂಡವಂ ಪೊಅವಟ್ಟಿ | nov ಕಾಂತಾಲಕ್ಷಣವಂ ನಾ | ನಾತೆಲಿದಿಂ ನೋಡಂಬಿವೆನೆಂದೆಲ್ಲರುಮಂ | ಕೈ ತವದಿಂ ನೋಡುತ್ತುಂ | ಜ್ಯೋತಿಪ್ರನುಮೆನಿಪ ನಾಮಮುಂ ತಳೆದಿರ್ದ೦ || ಅಂತು ಶಕ್ತಿ ಕುಮಾರಂ ಕಾಂತಾರ್ಥಿಕವಾಗಿ ಕಂಡ ಕಂಡ ಕನ್ನಿಕೆಯ ಲಕ್ಷಣವಂ ನೋಡಿ ನೋಡಿ, - ಎಲ್ಲೆಲ್ಲಿ ಪುಗುವನವನೊ | ಲಲ್ಲಲ್ಲಿಯ ಕನ್ಯಕಾಗೃಡಂಗಳಳನಗೊ | ಲ್ಗೊಳ್ಳುಣಿಸನಿಕ್ಕಿಮೊರ್ಬಳ | ನೆಲ್ಲಂ ಕೊಂಡೆಂದು ಕೇಳನತಿನುದದಿಂದಂ | ಅಂತಾತಂ ಕೇಳಲೊಡಂ, ಇನ್ನೊರ್ಬಳ ನೆಲ್ಲಂ ನಿನ | ಗನ್ನ೦ ನೆಯವಂತು ಕುಡುವೆನೆಂದವರೆಲ್ಲರಿ || ತನ್ನಂ ಕಳಪಲೆ ನಡೆಗೊ | ೪ರ ನಯದಿಂ ಮಗುಟ್ಟು ಮತ್ತೊಂದೆಡೆಗಾಗಳಿ | ಅಂತೆಲ್ಲಿಯುಂ ತನ್ನ ಮನಕ್ಕನುಗುಣವಪ್ಪ ಕನ್ನಿಕ ದೊರಕದಿರ್ಪುದು, ನಿರವಧಿದೇಶಮಂ ಸಕಳ ಪತ್ತನಮಂ ಸತತಂ ತೊಬಿಲ್ಲು ಬಂ | ಧುರಕುಲಕನ್ಯಕಾವಿತತಿಯಂ ತನಗಪ್ಪವೊಲೆಲ್ಲಿ ನೋಡೆಯುಂ | ono 000