ಪುಟ:ಅಭಿನವದಶಕುಮಾರಚರಿತೆ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} ಅಭಿನವ ದಶಕುಮಾರಚರಿತೆ okt Oe ತಿಳಗಂಜಿಯನೊಪ್ಪುವ ತಂ | ಗಳಸದೊಳಗೆದಿರಿಸಿ ದೊರಕಿದುದದರಿಶಮನಂ 1 ಗಳ ಏಕಂಗೆಯೋಲೆಯೊಳಿ | ತಿಳಿನೀರಂ ತಳಿದು ಮಸಿಯನಾಗಳಿ ತೆಗೆದಳೆ | ಅಂತಮುನಿಯಂ ತೆಗೆದು ತನ್ನ ದಾನಿಯುಂ ಕರದು ಏರಗರ್ಗೀ'ವನಿಯಂ | 'ಭೋರನೆ ಕೊಟ್ಟಿವರ್ಗಳತ್ತ ಕಾನಿಂಗೀಗಳೆ 1 ಗೋರಸಮಂ ದೊರಕಿಸಿ ಕೊ೦ || ಚರಂತಿರೆ ಬರ್ಪುದೆಂದು ಕಳಿಸಿದಳವಳಂ | 0.08 ಎಂದು ಕಳಪನಳಾಕ್ರಮದಿಂ ಸ್ನೇಹದಮಂ ಕೊಂಡು ಬರಲೂ ಡಂ, ಶಕ್ತಿ ಕುಮಾರನಂ ಕರೆದು ತಿಂಗಳ ಬೆಳಗಿನ ದಾರಯ | ಸಂಗಡಮನೆ ಮೆರೆಯುತಿರ್ಪ ಗಂಜಿಯನಾಗಳ | ತೆಂಗಿನ ತಿಳವಟ್ಟಲೋಳು ! ಶಂಗದಳೆ ತೊಳಸಿ ತೊಳಸಿ ಸವಿಯಪ್ಪಿನೆಗಂ | DO ಅಂತೆಲಗುಲಗಂಟೆಯಂ ಕುಡಿಯಲೋಡಂ ನೆರೆಯಮೃತರಸಕ್ಕಿನಿದೆಂ | ದೊರೆಗಟ್ಟುವ ಗಂಜಿ ಪೊಕ್ಕು ತನುವಸನಂ | ಪೊಅನುಡಿಸಿದಂತೆ ಬೆವರ್ಗಳೆ ! ಪೋಲಿ ಪೊದುವವನ ರೋಮಕೂಪದೊಳುಗಳ | ಅಂತವನ ದೇಹ ಬೆವರಿ ಅರದಿರಿಸಿದ ನೆಲ್ಲಿಯ ಸ || ಟ್ಟುರುಳಿಯೊಳ ತಿನಯವುದಾಗಲೆಣ್ಣೆಯ ವಿನಿಯಂ | ಬೆರಸಿಟ್ಟು ಕೊಟ್ಟಳಾತಂ || ಗಿರದೀಗಳ ಮಿಂದು ಬರ್ಪುದೆಂದವಳಾಗಳ | n02 ಅಂತಾತನಂ ಮೂಾಖಲೆ ಕಳಿಸಿ, ಮನೆಯೊಳಡೆವಾಡಿಯಿರಿಸಿ ಮುಗುಳು ತಂ ಬರಿಡಂ, wok