ಪುಟ:ಅಭಿನವದಶಕುಮಾರಚರಿತೆ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ovo ಕಾವ್ಯಕಲಾನಿಧಿ [ಆಶ್ವಾಸಂ ಆಲಿವರಲ್ಲಳುಂ ಮಲೆಯ ಬನಿಯುಂ ಮುಗಿಲಿಂದೊಸರ್ವವೋಲೆ | ಡಾಳದ ಕಣ್ಣ ನೀರ್ವನಿಗಳುಂ ಫೆ.ಮುತ್ತುಗಳುಂ ನಿ೦ತದೊಳೆ || ಸಾಲಿಡಲುರ್ವಿ ಲೋಳೆ ಪದೆದು ಕಂಡಿದ್ದು ಟೋದವನು ಭೋಂಕನಲಿ || ವೆಲನೋಬಿಲ್ಲು ನೋಡಿ ಮಿಗೆ ಕಂಡೆನದೊರ್ಬ ಮಹೋಗ್ರದೈತ್ಯನಂ | - ಕಡುಬೆಸೆಯಕ್ಕೆ ಪೂರ್ಣಶಿಮಂಡಲವಂ ಮುಖಂ ವಿಧಂತುದಂ | ಪಿಡಿದೆಚೆವಂತೆ ತಂದವುಖಿಯೊರ್ಬಳನಂದು ಮಹೋಗ್ರರಾಕ್ರಸಂ | ಜಡಿಯುತೆ ತಾರಕಾಪಥದೊಳಾರ್ಸಿನೋಳ೦ಜದೆ ಕೊಂಡು ಪೋಪನಂ | ತಡೆಯ ಕಂಡು ವಿಸ್ಮಯದೊಳಕ್ಷಿಸುತಿರ್ದೆನಿಳಾಧಿನಾದುಕಾ & ೧೬ ಅಂತು ನೋಡಿ, ಸುಡುಸುಡು ಮಚ್ಚರೀರದಿರವಂ ಪವನಾಧ್ರದೊಳಾರ್ದು ರಾಕ್ಷಸಂ | ಮಡದಿಯನೊರ್ಬಳc tಡುಪಿನಿಂದಲೆದಯು ದನ ಕಂಡು ಬೆ೦ || ಬಿಡಿಯದೆ ನೋಡುತಿರ್ಪ ತೆಲಿನಾಯ್ತನಗಂಬರಯಾನವಿದೈಯಂ | ಕುಡನೆ ವಿಧಾತ್ರನೆಂದುಸಿದೆ ನನ್ನೊಡನಿರ್ದ ನಿಕಾಚರೇಂದ್ರನೊಳ ovv - ಅಂತೆನೊ ಡನಿರ್ದ ಬ್ರಹ್ಮರಾಕ್ಷಸಂಗೆ ಪೇಳ ಕಾಲದೊಳೆ ಪೋದ ಕಾ ಹಸನಂ ತೋಡಿಲವನಂ ಬ್ರಹ್ಮರಾಕ್ಷಸಂ ಕಂಡು ಬಿಡುಬಿಡು ದೈತ್ಯ ಕೋಮಳೆಯನೆಲ್ಲಿಗೆ ಪೋವಸೆಯೆಂದು ದಾಡೆಯಂ | ಜಡಿದು ಪದಾಗದಿಂ ನೆಲವನುಯು ಪ್ರಟನೆಗೆದಂಬರಕ್ಕೆ ಬೆ೦ || ಬಿಡದೆ ತುಡುಂಕಿ ತದ್ದನುಜನಂ ಗಗನಸ್ಥಳದಲ್ಲಿ ಮೂಾಯಿಯೊo | ದಡಿಯಿಡಲೀಸರಾಂತು ಕಡುಮಿಂ ಪೊಣದF೦ ಕಲಿ ಬೊಮ್ಮರಸಂ ೧vF ಅದೆಂತೆನೆ:ದಾಡೆಗೆ ದಾಡೆ ಗರ್ಜನೆಗೆ ಗರ್ಜನೆ ಘಂತಿಗೆ ಘಾತಿ ತೋಳ ಬ | ಲಾಡಿಗೆ ಗಾಡಿ ವಂಚನೆಗೆ ವಂಚನೆಯುಗ ತೆಗುಗ್ರವಸ್ತ್ರ ಸಂ | ಪೀಡೆಗೆ ಪೀಡನಂ ನಿಜಕರಾಳ ಮುಖಕ್ಕೆ ಕರಾಳವಕ್ಕೆ ವ | ಲಾಡದೆ ನಿಂದು ತಳ್ಲಿದರೊರ್ಬರನೊರ್ಬರುದಗ್ರದಾನವ5 ॥ ೧೯e ಅಂತವರಿರ್ಬರಾಕಾಶದೊಳತ್ಕಾಸುರವಾಗಿ ಕಾಡುವ ಸಮಯದೊಳೆ ಸೂಸುವ ಕುಂತಳಂ ನಸು ಬಲ್ಲ ಕುಕಂ ಪಜ್ಪಟ್ಟ ಹಾರವು ಬ್ಲಾಸವದೊಳೆ ತೊಡರ್ದ ನಸುಯ ಕುಚದಿಂ ತೆರಳು ತುರೀಯಕಂ