ಪುಟ:ಅಭಿನವದಶಕುಮಾರಚರಿತೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ olt 29 9 - ಅಂತಿರ್ದರಸನ ವರೂಥನಂ ತುರಗಂಗಳ ತರುಗಳಿ೦ ದುರಂತರವಪ್ಪರ ಮಾರ್ಗದೊಳೆ ತಮ್ಮಿಚ್ಛೆಯಿಂ ಕೊಂಡೊ! ಪೋಗೆ ಮುಂದೆ - ಭೂಮಿಗೆ ಶರನಿಧಿ 'ಸೆಗೆಂ1 || ಬಾನಾತ೦ತಿರ್ಕ ಪೆರ್ಟದೀವ ಸೇವಾಸ್ಥಾನಮಿದೆನಲಟ 1 ವೀಮಧ್ಯದೊಳಿರ್ದುದಶ್ರನಂ ಚುಂಬಿಸುತುಂ || ರವಿರಥನುಮಾಚಲಮುಂ 1 ದಿವಸಾ೦ತ್ಯದೊಳಡಿ ಸರ್ದಿ ?ಲೆ ವಟಕುಜದೋ ! “ವ ಬೀರಿಲೆಗ್ಗಿನೊಳೆ ನೃಪ | ನ ವರೂಥಂ ಸಿಲ್ಕಿ ಪೋಗದಿರ್ದಾಗಳೆ ! ಅಂತು ಸಿಕ್ಕಿದ ಸಮಯದೊಳೆ ಕಡೆವಗಳೆ ನಿಜಾಂಗವುತಿರಕದೊಳೋರೆ ಬಿಲ್ಲುಗೆಟ್ಟು ರ್ತೇ | ಪೊಡೆಗೆಡೆಯಲೆ ತುರಂಗತತಿ ಮುಗ್ಗೆ ಸರೋಜಮುಖಂ ನಿರೋಧನಂ | ಪಡೆದಿರೆ ಮಂಡಲಾಗ್ರ ಕರದುಗ್ರತೆ ಕುಂದಿರೆ ರಾಜಹಂಸನಂ || ಗೆಡೆಗೊಳಲಾರ್ಪೆನೆಂಬ ಬಗೆಯಿಂದಿನನೆ ದನಸ್ತತೈಲಮಂ | ೩೯ ಅಂತಿನನಸ್ತನಾಗಲೋಡಂ ಏಕಲೆ ದೇವ ನಿನ್ನೊಳೆಡಗಣ ಬಲಗಣ ಸರಿಯೆನ್ನ ದಿಂತು ದೋ | ಪಾಕರನಂ ಸಮಂತು ತುಗೇಟು ಕೊಂಡು ಮುದಿ?ಯಕಾಂತನಂ 8 ಚಿತ್ರಕೃತನಂತಿರಸ್ಕಗಿರಿಗೆ ಬೆಂದವಂಗೆ ವಾಸರ | ಶ್ರೀ ಕರಕಂಜವಂ ಮುಗಿದವೋಲೆ ಮುಗಿದಿರ್ದುವು ಸದ್ಯಸಂಕುಳಂ { to - ಕುಜಮೆಲ್ಲಂ ಬಗೆಯಲೆ ತಮಾಲಮುಗನ್ನೆಲ್ಲಂ ನೀಲಶೈಲಂ ನದೀ | ವ್ರಜಮೆಲ್ಲಂ ಯಮುನಾಜಲಂ ಕಮಲಮೆಲ್ಲಂ ಕೋಮಲೇಂದೀವರಂ | ಪ್ರಜೆಯೆಲ್ಲರೆ ಪುರುಷೋತ್ತಮರ ಬೆಸೆಗಳೆಲ್ಲಂ ಕೃಷ್ಣರ್ವಾಕೆಯೆಂ | ದು ಜಗಂ ಬಣ್ಣಿಸಲುರ್ವಿ ವರ್ಮಿ ಸದೆಸಿ ಪವಿತ್ತು ಸರ್ವೋವಿ್ರಯಂ 1. ಸವಿಯಂ , ಕ, ಗ,