ಪುಟ:ಅಭಿನವದಶಕುಮಾರಚರಿತೆ.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ರಿಯೋದಶಾಶಾಸಃ coco

ಮಂತ್ರಗುಪ್ತನ ನಿರೋದದ ಕಥೆಶ್ರೀರಂಜಿತವಕ್ಷಂ ಧಾ | ಶ್ರೀರಮಣ೦ ಮಂತ್ರಗುಪ್ತನಂ ನೋಡಿ ತದ ೪ ಕಾರಸ್ಥಿತಿಯಂ ಕಳ್ಳಂ | ಧೀರಂ ಕಡುಗೋರ್ತಭಂಗವಿಟ್ಟಲನೃತ್ಯಂ | ಅಂತು ರಾಜವಾಹನಂ ಮುಂತ್ರಗುಪ್ತನ ಮುಖಮಂ ನೋಡಿ ನೀನೆಸಗಿದ ಕಾರ್ಯಮಂ ಪೇಟೆಂಬುದುಂ, ತನ್ನ ಧರಂ ಮನೋರಮೆಯ ದಂತಪರಿಕ್ಷೆತದಿಂ ಏಸುಳ್ಳು ರ | ಕ್ಯ ನೆಲೆಗಟ್ಟಿ ತುಟಿ ಮುಟ್ಟದೆ ಕರ್ತು ಕಥಾಪಪಂಚಮಂ | ಬಿನ್ನವಿಸಿವೇಚ್ಚುರೆನುತುಂ ಸುಭಗಂ ಸುಖಿ ಮಂತ್ರಗುಪ್ತನ | ತುನ್ನ ತಬುದ್ದಿ ಯಿಂ ಸಹಜಕಾರ್ಯಮನಂದುದF• ನಿರೋಷ ದಿಂ ಅದೆಂತೆನೆ:ಧರಣೇನಾಯಕ ಕೇಳೆ ನಿಜಾಂಘ್ರಸರಸೀಜಾತಂಗಳಂ ಕಾಣಲಾ | ದರದಿಂ ಸಾಗರಚೇಲಧಾರಿಣಿಯನೆಲ್ಲಾ ಚಂದದಿಂ ಸತತಂ | ತಿರುಗಿ 8ಗೆ ನಿರಂತರಂ ನೆಲೆಯೆನಲಿ ಸಾರ್ದಿದ್ರ ಸಲ್ಲಕ್ಷಣಂ | ಇರದಿಂದಿರ್ದ ಕಳಿಂಗದೇಶದೆಡೆಯಂ ಸಾರ್ದೆ೦ ಸದಾನಂದದಿಂ 1 & ಅಂತು ಕಳಿಂಗದೇಶವನೆಯ ಧರಣಿಯ ಕಂಠದಕ್ಕಸರದಂದದಿನಗ್ಗಳದಿಂ ನೆಗಳ್ಮೆಯಿಂ | ದಿರೆಯು ನಿಜಾನನಕ್ಕಡದ ರತ್ನದ ಕನ್ನಡಿಯಂದದಿಂ ನಿರಂ | ತರನಯಕಾಂತಿಯಂ ತಳದ ಸಜ್ಜನಸಂತತಿಯಿಂದ ಕೀರ್ತಿಯಂ || ಧರಿಸಿದ ತತ್ಕyಂಗನಗರಾವತಿಯಂ ಸಲೆ ಕಂಡೆನುರ್ವಿಶಂ | ಅಂತಾಕyಂಗನಗರಿಯಂ ಕಂಡಾಕ್ಷಣದಿಂ ಸಂತಕರಥಾಂಗತತಿಗತಿ | ಚಿಂತಾಹತಿ ನೆಲನೆ ಧರೆಗೆ ನಿವಾಲಸ್ಥಂ |