ಪುಟ:ಅಭಿನವದಶಕುಮಾರಚರಿತೆ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ne] ಅಭಿನವ ದಶಕುಮಾರಚರಿತ ove 23 m2 ನೆರೆದ ಸಖೀಜನಂ ಸಹಿತ ಸತ್ವರಕೆ ಶಶಾಂಕಲೇಟೆಯ | ಚರಿಯೆನಲಾಗಳಲ್ಲಿ ಜಲಕೆಯನಂದೆಸಗಿ ನೀಳ ತ ... ಕೃರನಿಯನೆಬ್ಬುಲಂತ್ರದರಸ ಜಯಸಿಂಹನಗಳ್ಳಿ ತಾಣದಿ | ತರಳಯನಾಕ್ಷಣ ನಡೆಸಿದಂ ನಿಜದೇಶಕ ತನ್ನ ಕಾಲಕೈ.ಲ || ೧ ಅಂತಂತ್ರದೇಶದರಸು ಜಸಿಂಹಂ ಶಶಾಂಕಣಿ ಜಲಕ್ರೀಡೆಯಾಡ ಆದಂ ಕಂಡಾಕೆಯಂ ಚಂದಣಿಯಾದಿಯಾದ ಸಕಲಸಿ ಯರ ನೇಹ ದಿಂ ತನ್ನ ದೇಶಕ್ಕೆ ನಡೆಯಿಸಲಂತವನಾಂ ಕೇಳೆನ್ನಲ್ಲಿ ಯಾಂತೆಂದೆ: ಎಲ್ಲಿಯ ಕಿನ್ನರಂ ಯತಿಯಲ್ಲಿದನೆಲ್ಲಿಯ ದೇಶಧಾತ್ರಿ, ತಾ || ನೆಲ್ಲಿದಳಾಕಳಿಂಗನರನಾಥನ ನಂದನೆಯಾಕೆಯಿಂದೆನಾ ! ನಿಸ್ಥೆರತಂತ್ರ ರಾಜಯಸಿಂಹನರೆನಗಲ್ಲಿ ಯಾಕೆಯಂ || ನಿಲ್ಲದೆ ತಾಳ್ಮೆ ತನ್ನ ಧರೆಗೆ ದನೆಂದಲ ನಿರಂತರಂ || ಎಂದಾಚಿಂತೆಯಿಂ ಕಳಿಂಗನಗರಿಯಲ್ಲಿದೆ ನಾನಾದೇಶಂಗಳನ | ತ್ಯಾನಂದದಿನೆಯ್ದೆ ತಿರುಗಿದಾಯಾಸಂ ತ ನಾನನದೊಳಖಿಯಲಾಗಿರೆ | ದೀನಂ ನಡೆತಂದನಲ್ಲಿಗಾರೆಂದರಿಯೆಂ | ಅಂತಿರ್ದ ದೇಶಾಂತರಿಯಾನಿರ್ಗ೯ಗೆಳು ರಾತನ ಕಂಡಿಂತೆಂ೦:ನೀನತಣನೆಂದಾಂ ತ || ದೀನನನತ್ವಾರ್ತದಿಂದ ಕೇಳಲಿ ನಿ೦ ಕೆ | ೪ಾನಂತದೇಶದಿಂ ತತ್ | ಸ್ಥಾನಕ್ಕೆಯಂಬೆನೆಂದನಾ ತಂ ನಯದಿಂ ಆದೊಡಂತ್ರದೇತದಲ್ಲಿಯ ಹದನನೆಂದಾಂ ಕೇಳಲಾತನಿಂತೆಂದಂಜಯಸಿಂಹkತಿನಾಥನಿಮೆಡೆಯಿನಂದೇಂಗ ಚಂದಾ ಸೈ ನಿ || ಕ್ಷಯದಿಂ ಟೆನ್ನೆ ಕಳಿ೦ಗಕನ್ನ ನಿಜದಿ ಕಷ್ಟಗ್ರಪಾವಿಸೆಯಾ ? ಗಿಯದಾರಂ ನೆನೆದೀಕ್ಷಿಸಳೆ ಕೆರೆಯ ಕೇಳಳೆ ನಾವೆ ತಾಚೆಂ | ತೆನಿರ್ದ೦ ತದಿಳೇಕಹದನನಾಂ ಕೇಳ್ ಕರಂ ಸಂತತಂ | -8 DO de