ಪುಟ:ಅಭಿನವದಶಕುಮಾರಚರಿತೆ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕ. ಮರಚರಿತ Citit - ಅತಾಕೆಯನ೮ಕಳುಹಿ ಇತ್ರಲಾನದಲ್ಲಿರ್ದಲ್ಲರಂ ಸತ್ಕರಿಸಿ ಕಳ೦ ಗಕನ್ನೆ ಹು ಗ್ರಹಕಾರಣಂ ತದಾಕಾರತಿಯೆನಗಾಯ್ದೆಂದರಿಹಿಯನಂತ ಈ ಶಕಾಲಕರೇಖೆಯಿರ್ದೆಡೆಗೆ ಎನ್ನ ಕಂಡಾಗಳಾಕ ಕೆ.ಎಶಯದಿಂ ಕಾಂತಿಯಂ ತಾಳ್ಮೆನ್ನ! ತನ್ನಿ ರ್ಕಮೈಂ ಕರಂ ತನಿಯ ಧರಂಸತ್ಕಾರದಿ” ಹೆಟ್ಟಿ ಸಿಟ್ಸ್” | ತನ್ನಂಗಿಷ್ಟ ಸಂಗತಿಯನಧಿಕರಿಂಗಾದಿಕಂ ಸಂದಿರ ಕಂ | ಡೆನ್ನಂ ತನ್ನಿಂದೆ ಕಾರ್ಯ೦ ನೆಲೆಯೆನಿಸಿರಲಾನಂದದಿಂರ್ದ ನಾಗಳೆ ೬೦ ಅಂತೆನ್ನ ಸ್ನೇಹದಿಂ ಕಳಿಂಗಕನ್ನೆ ಗಾದ ಗರಂ ಕೆದಾಕಾರ್ಯದೇ ಯುಂ ಕಳಿಂಗರಾಜಂಗಮದಲೆ ಜರರo ಕಳುಹಿಯನಂತರಂ ನಿನ್ನ ಪ್ರಿಯ ನಬಿಸಲೆಂದಿರಲನ್ನೆಗಂ ಜಗದಧಿನಾಥ ಕೇಳೆ ನಿಜಸಹಾಯನೆನಲೆ ನೆಲೆದಂಗರಾಜನೇ | ಕೈಗೆ ನಿ -ದಿಂ ಸಹಾಯವೆನಗೆ೦ದೆನಗಾಯನಟ್ಟಲಿಗ || ಲ್ಲಿಗೆ ನಲಿದೆ ನಿನ್ನ ಚರಣಂಗಳನಿ ಧನ್ಯನಾದೆ .೦ ೫ ದಗತ ಕಾರ್ಯಸಿದ್ದಿ ನೆಲೆಯಾಯ್ತಿನಗೆಂದರಿದೆಂ ನಿರತರಂ ॥ ೬೩ ಎಂದು ರಿಜವಾಹನಂಗೆ ಮಂತ್ರಗುಪ್ತಂ ತನ್ನ ವೃತ್ತಾಂತವಂ ಪೇಳ್ಳು ದುಂ; ಧರಣಿಗೆ ನಿನ್ನ ಮಂತ್ರ ಮೆ ಫಲಂ ನಿಜಸತ್ನಮತೀವವಿಸ್ಮಯಂ || ಸಿರಿಯ ತಪಂ ಕರಂ ಪೊಸತು ಒಬ್ಬ ವಿಚಿತ್ರವೆನುತ್ತ ನಕಸಂ | ದರವಚನಂಗಳಂ ಪಡೆದು ಮನ್ನಿಸಿ ನನ್ನ ತಮಂತ್ರಗುಪ್ಪನಂ | ನಿರವಧಿತುನ್ನಿಯಿಂ ನಲಿದು ಮೆಟ್ಟಿದನಾಗಳ ಭಂಗವಿಕ್ರಮಂ | ೬ 8 ಗ | ಇದು ನಿಖಿಲಬುಧಜನಮನೋವನವನದಿವಾಕರಕಿರಣಪ್ರತಿವಪ್ರಸನ್ನ ಶ್ರೀಮದಭಂಗವಿಟ್ಟಂಪದಾಂಭೋಜವುತ್ತವಧುಕರ ಮಧುಸೂದನನಂದನ ಸರಸಕವಿ ಚಂಡರಾದಿ ವಿರಚಿತಮಪ್ಪ, ಅಭಿನವ ದಶಕುಮಾರಚರಿತೆಯೊಳ್ ಮಂತ್ರಗುಪ್ತ ನಿರೋಕಧಾವೃತ್ತಾ೦ತಂ ತ್ರಯೋದಶಾ ಕ್ಲಾಸಂ me