ಪುಟ:ಅಭಿನವದಶಕುಮಾರಚರಿತೆ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಚತುರ್ದ ಶಾಶ್ವಾಸಂ | -wa -ವಿಶ್ರುತನ ಕಥೆ ಶ್ರೀನಂದನಮೂರ್ತಿ ಕಳಾ | ಸ್ಥಾನಂ ವಿಶ್ರುತನ ಮುಖವನೀಕ್ಷಿಸಿ ಕೇಳಲಿ || ನೀನೆಸಗಿತೇನೆಂದ || ಮಾನಧನಂ ಕೊರ್ತಭಂಗವಿಟ್ಟಲಭ್ಯತಂ || ಅಂತು ಕೇಳ್ಳ ರಾಜವಾಹನಗೆ ವಿಶ್ರುತಂ ಕೆಯ್ಸಳಂ ಮುಗಿದು, ಸೋದರರೆಲ್ಲರ೦ದದಿನಿಳಾತಳ ದೆಸೆಯೊಳೆ ತದೀಯಸ | ಶ್ರಾದಪಯೋಜಮಂ ತ್ವರಿತದಿಂದಲಿಸುತ್ತಿರಲೆನ್ನ ಸರ್ವಸು || ಣೋದಯದಿಂದನೇwಸುಕೃತಂ ನೆಲೆಗೊಂಡಿರ್ಲಿಗೊಂದು ಚೆ || ಲಾದೆಡೆಯಂ ಮನೋಮುದದಿನೆದೆನಾಂ ಭುವನಾಧಿನಾಯಕಾ | ೨ ಅದಾವುದೆನೆ:- 1 ಹರಿಸದಸಂಗಮಂ ವಿವಿಧಮೋಕ್ಷವಧನವನ್ನ ತರಂಗಮಂ | ಪರಮದಯಾಂಗನಂ ಸುಖಸುಧಾಬ್ಬಿ ತರಂಗಮನುಗ್ರಪಾಪಸಿಂ || ಧುರವಾದಭಂಗಮಂ ಭುವನಮಂಗಳ ಗೇಹಳ್ಳದಂಗಮಂ || ಸ್ಥಿರಗಿರಿಶೃಂಗವುಂ ಭರದಿನೆ ದೆನ ಪಾಂಡುರಂಗವ೦ | ೩

  • ಅದು ಮಹತ್ವವುಂ ಪೊಗುಲೆನ್ನ ಇವತ್ತು ಸುಸವತಾ | ಸದನವನಂಶತೀರ್ಥನಿಲಯಂ ಸಕಲೋ ಮಳೂಮಿ ಎಷ್ಟು ವೆ || ಚಿ ದ ಮನೆ ಲೋಕಲೋಚನಮನೋಹರವಾಗಮಶಾಸ್ತ್ರ ಕೋಟಿ ಪು | ಟ್ಯದ ನೆಲೆ ಪಾಂಡುರಂಗೆ ಮದನಂಗೆಡೆಯಾಟದ ತಾಣಮೆಂಬಿನಂ ಗಿ 8

ಅದಲ್ಲದೆಯುಂ , ಅದರೋಳಿ ಗೋಪಾಲಕೇಳವ್ಯಸನಮುನುಚಿದಾನಂದದಿಂ ಕೃಷ್ಣಾ ಯಂ | ಪದುಳಂ ನಿಂದಿರ್ದು ಬೇಲ್ಪರ್ಗಭಿಮುತಫಲಮಂ ಕೊಟ್ಟು ಸನ್ನೂ ರ್ತಿಸುಕಾ ರದ ಚಿಂದಂ ನಿರಾಕಾರಿಗಳ ಬಗೆಯನೀಡಾಡಿ ಸಂದೇಹವುಂ - + ಇಲ್ಲಿಂದ ಮುಂದೆ ಬರುವ ಪಂಡರಪುರದ ವರ್ಣನೆಯು ಸಂಸ್ಕೃತದಶಕುಮಾರ ಚರಿತ್ರೆಯಲ್ಲಿಲ್ಲ, - - -