ಪುಟ:ಅಭಿನವದಶಕುಮಾರಚರಿತೆ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OFV [ಆಶ್ವಾಸಂ ಕಾವ್ಯಕಲಾನಿಧಿ [ಆಶ್ವಾಸಂ ಸನಕಾದಿಗಳಖಿಳಗವು | ವಿನಿಶ್ಚಯಕ್ಕಿರ್ಪ್ಪ ತಾಣವೆಂದಾನಾಗಳೆ ! ಮನಮೊಲ್ಲದರ್ಕೆ ಪೊಡೆವ | ಟೈನುನಯುದಿಲ್ಲ ಮತ್ತೆ ಮುಂದೆ ನತೆಗೊಳ್ಳಾಗ ೧೦ ನಲಿನ ಭವಾದಿದೇವನಿಕರಕ್ಕಮಗೋಚರವಾದಭಂಗವಿ | ಟ್ಠಲನ ಮನೋಹರಕೃತಿ ಸನಾತನ ಪಾವಪಿಜಯುಗ್ಯವಂ || ಚಲಿಸದ ದೃಪಿ ಯಿಂ ಪದೆದು ನೋಡ ತೆ ಕೆ ನು ದಿರ್ಪ ಪಕ್ಷಿಸಂ || ಕುಲಪತಿಯಪ್ಪ ಭಿಕರಗರುತ್ಮನನಾಂ ಮಿಗೆ ಕಂಡೆನುರ್ವಿದಾ | ೧೧ ಅಂಕುಗರುಡಂಗೆ ನಮಸ್ಕರಿಸಿ ಮತ್ತಂ ಪೊಗೆ ಮುಂದೆ ಮದಗಂಧಕ್ಕೆ ಮುಂದಾಳಗಳ ಮುಸುಲದೊಲೆ ಸರ್ವಾಂಗದೊಳೆ ನೀರ! ಈ ಗಲಂಕಾರಮನಾತ......ಪರಮಹಸ್ತಂ ಶೂರ್ಪಕಣ - ದಯಂ || ರದನೈಕಂ ನನರಕ ಚಂದನವಿಲಿಮಾಂಗಂ ಗಜಾಸ್ಸ ವರ || ಪದನಿರ್ದ೦ ಪೊಡೆವಟ್ಟಿನೆ ಬಗೆದಾಗ 'ರಾ ೧೨ ಅಂತಾಂ ವಿನಾಯಕಂಗೆ ಪೊಡೆವಟ್ಟಂ ತಳರ್ದು ಮುಂದೆ ಜಲನಾಕ್ಷಂ ಕೊರದಬ್ಬಾ ಪ್ರಹಸಿ ತವವನಂ ಕುಂಡಲಂ ರುಂಡಮಾಲಾ ಗಲನುಗಾಹೀ೦ದ್ರಹಾರಂ ಡಮರುಗವಿಲಸತೂಲಿಕಾಪಾಲನೊಡ್ತಾ | ವೀಪಸ್ತ೦ ಕುದ್ರಘಂಟಾ೦ಚಿರ್ತನತಟಂ ರವೆಸಿ ಕೈ ತ್ರಪಾಲಂ | ನೆಲಸಿರ್ದ೦ ಬಾಗಿಲೋಳೆ ಕಂಡೆಜಿಗಿಜಿನೆನಸು ಭಕ್ತಿಯಿಂದಲ ನೃಪಲಾ ಅಂತಾಂ ಕ್ಷೇತ್ರಪಾಲಂಗಿ ಮುಂದಂ ನೋಟ್ಸ್ನಂ ಅಭಿನವರತ್ನ ತೋರಣವನೇಕಲಸತ್ಕಲಶಂ ಗರುತ್ಮನ ! ಲ್ಲಭನ ಸತಾಕೆ ವೈ ಪವಜಯಧ್ವನಿ ನಿರ್ಗು ೪ಭಿತ್ತಿಕಾಸುಧಾ || ಪ್ರಭೆ ನವಧಪಧಮಲತೆ ಮಂಗಳ ವಾದಕಗೆಯನರ್ತಕಿ | ರಭಸವನಾರತಂ ಮೆರೆವ ವಿಟ್ಠಲರಾಯಗೃಹಂ ವಿರಾಜಿಕುಂ || ೧ ಅಂತಾದೇವಾಯತನಮಂ ಕಂಡಾಂ ಪ್ರದಕ್ಷಿಣಂಗೆ ಯಲ್ಲಿ ದೇವನಿತಂಬಿನೀಸನುಗುಂ ಬೆಸಕೆಯ ಸಮಸ್ತ ಭಾಗ್ಯಜ | ನಾವನಿಯಾದ ತನ್ನ ನಯನಾಂಚಲದಿಂ ಭವನಕ್ಕೆ ಸಂತತಂ |