ಪುಟ:ಅಭಿನವದಶಕುಮಾರಚರಿತೆ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಳ್ವಾಸಂ || ಸಡಳಿ | ಜಯ ಜಯ ಜಯ ಜಗನ್ನೊಹನಮೂರ್ತಿ | ಜಯ ದೆವ ಸುರಾಸುರಚಕ್ರವರ್ತಿ | ಜಯ ಭಾಗವತಸ್ಥಿರಭಾಗ್ಯರೂಪ || ಜಯ ನಾಗನಿವಾಸಚಿತಪ ತಾಪ || ಜನು ನಿತ್ಯ ನಿರ್ಮಳಮುಖಪ್ರಸಾದ | ಜಯ ಸತ್ಯಲೋಕಲಂಘಿಸುವಾದ | ಜಯ ಸರ್ವಲೋಕಪರಿಪೂರ್ಣದೆ ಹ | ಜಯ ಗರ್ವಿತಾಸುರಮುಖಾಬ್ಬ ದಾಹ | ಜಯ ಜನ್ಮ ದುರ್ಘ ಟಮಹಾಬ್ತಿರ || ಜಯ ಮಧ್ಯಭಾದಿವಿಜಯೋಪಕಾರ | ಜಯ ಪೊನಾಪ್ರಬಲಜೀವರತ || ಜಯ ದೂತದುಶ್ಯಕಟನಭೂತ | ವೃಕರೂಪದಮಲ್ಲಾರ್ಜನಾರಿ | ಜಯ ರಾಕ್ಷಸಪ್ಪ ಕರಜನ್ಮ ವೈರಿ || ಜಯ ನಂದಗೊಸಕಲಕಲ್ಪ || ಜಯ ಚಂದ್ರಸೂರ್ಯರಂಜಿತನಿಜಾಕ್ಷ ! ಜಯ ಧೆ'ನುವೃದನಿತ್ತ ಪ್ರಸಾದ | ಜಯ ಗಾನನಿರ್ಗತವೇಣುನಾದ | ಜಯ ಘೋರಕಾಳಿಯವುಜಂಗಕಾಲ | ಜನ ವೀರಕೇಶಿರರ್ಹೃದಯಶೂಲ | ಜನ ಕಏಕುಕ್ಕುಟ ಕೃತಾಂತ ನಿಡ | ಜಯ ದುಷ ರಜಕದಾನವವಿಭಾಗ 1 ಜಯ ಪಂಡರೀಪರವರಪ್ರಮೋ'ದ | ಜಯ ಪುಂಡರೀಕಮುನಿಪಪ್ರಸಾದ | ಜಯ ಪಾಂಡವಪ್ರಕರದೇವರೂಪ | ಜಯ ಪಾಂಡವಪ್ರಚುರರತ್ನ ದೀಪ ||