ಪುಟ:ಅಭಿನವದಶಕುಮಾರಚರಿತೆ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ .12 o o 82 ದಿಸಿ ಕಾಲೂಯಿಸ ಬೇರ್ಗಳ ನಟಿಸುವ ನಟನೂಚಾತಮಂ ಕಾಂತೆ ಗಾರ್ದಳೆ # ಅಂತು ಸಾರ್ದಿದೆನ್ನ ಬಗೆಗೆ ತಕ್ಕ ಠಾವೆಂದು ವಟವಿಟಮಿ‌ ಕೆಲದ ಕಿ ಗೊಂಬಿನೊಳೆ ಸೆಗಂ ಕಟ್ಟಿಯುಯಿನಿಕ್ಕಿ ಕೊಳಲುಜ್ಜಗಿಸುತ್ತು ಮಿರಶಿ ತ ಅರಸಂ ತಂಗಾಳಿ ಬೀಸಲಾಕ್ಷಣ 1 ಮಂಗದೊಳಸು ಪಸರಿಸಿ ನೃಸನೆಚ್ಚತಾ ನಂಗೆ ಪ್ರಗಲರಿವೆನಿಪ್ಪ ವ || ನಾಂಗಣದಲ್ಲೇಕೆ ಬಂದೆನೆಂಬವಸರದೊ | ಆಂ ತನುವಂ ನಿವೆದಿಹೆನೆಲೇ ವನದೇವತೆಯನ್ನ ಜನ್ಮಜ || ನ್ಮಾಂತರದಲ್ಲಿ ಕೂರ್ತೆನಗೆ ನಚ್ಚಿನ ಮೆಚ್ಚಿನ ಮಾಗಧೇಶ್ವರಂ | ಕಾಂತನೆಅಪ್ಪನಕ್ಕೆನುತೆ ಗೋಣ್ಣು ಮಿಕ್ಕಿ ಕೊಳುತ್ತು ಮಿರ್ಶ ತ | ತ್ಯಾಂತೆಯ ಮಾತುಗೇಳಲಿನಿಸಾದುದು ಭೂಪತಿಗಾವನಾಂತದೊf t 8v ಅದಂ ಕೇಳು ಈರಾತ್ರಿಯೊಳಂಜದೆ ಕಾಂ | ತಾರಕ್ಕಯ್ತಂದಳಾವಳೆ೦ಬರಸನ ಗಂ | ಭೀರರವನು ವಸುಮತಿ | ನಾರಿಯದಂ ಕೇಳು ನೋಡಿದಳೆ ನಾಲೈಸೆಯಂ | ಅಂತು ಪೂರ್ವಪರಿಚಯಮಪ್ಪ ಗಂಭಿರಧ್ರನಿಯಂ ವಸುಮತಿ ಕೇಳ್ತಾ ದೆಸೆಯಂ ನೊಡಿ ಈರವನ್ನ ರಸನ ಗಂ | ಭೀರಧನಿಯಂತೆ ತೋರ್ಪುದಲ್ಲದೊಡೆಂ ಘೋ| ರಾರಣ್ಯದೊಳಗೆ'... || ..'ಧ್ವನಿಯಾದೊಡಂ ಪರೀಕ್ಷಿಸೆನೆಂದಳೆ # 1. ದಿಪ್ಪ ಕತಿರೋರುದನಿ, ಕ ; ಯಾನೆಸೆದಿರ್ಪರಧ್ವನಿ, ಗ 88 Ho