ಪುಟ:ಅಭಿನವದಶಕುಮಾರಚರಿತೆ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ne eos ಕಾವ್ಯಕಲಾನಿಧಿ [ಆಶ್ವಾಸಂ [ಆಶ್ವಾಸಂ ದರದಿಂದೀಂಟಿ ಬ೨ಕ್ಕಾ೦ | ಪರಿಹರಿಸಿದೆನದ್ಧ ಖೇದಮಂ ನೃಪತಿಲಕಾ | - ಅಂತು ಬಲಿಯಂ ಪಿಂಗಿನಿಯಾಕುಮಾರನ ಕೆಲದೊಳದತ್ತನ ಮೂ ಗಮಂ ನೋಡಿ ನೀನೆತ್ತಣವನೆಂದಾಂ ಕೇಳಲಾತನಿಂತೆಂದಂ ಕಳಲೆ ಜೀವದಯಾಪರ ! ಭೂಲೋಕವಿಳಾಸವಳವಿದ್ಯಾವಾಸಂ || ಶ್ರೀಲಲನಾಜನಗೃಹಂ || ಲೀಲೆಯೊಳ ಏದರ್ಭ ದೇಶಮತಿರಮಣೀಯಂ | n2 ದೇಶಂ ಸಂಪ್ರದೇಶಂ ಸಕಲಸುಕೃತಕೋಶಂ ಪವಿತ್ರ ಕಪಂಚ | ಕೋಶಂ ನಿತ್ಯಪ್ರಕಾಶಂ ದುರಿತನಿಕರವಿಶಂ ವಿಶಾಲಪ್ರಬಾ || ಕಾಶಂ ಸೂತ್ರಪ್ರದೆಶಂ ಮುದನಕದನದೇತಂ ಜಗನ್ಮಾತೃಕಾಸ | ದಾಸಂ ಅನೆಂಬ ಹೆಂಪು ತಳೆದು ಮೆರವವನೇವೊಗಿಂ ನಿತಾಂತಂ | ಅಂತಾವಿದರ್ಭದೊಳೆ ಜನ | ಸಂತತಿಗಾನಂದಮಂ ನಿರಂತರವೀಯತೆ | ಕಂತುವಿನ ನಗರಿಯಂತೆ ನಿ | ತಾಂತಂ ಆಚಿವುದು ನೋಡಿ ಧಾರಾನಗರಂ || ನರರೆಲ್ಲರ ಚದುರ ವಿಳಾಸಿನಿಯರೆಲ್ಲರ ಪ ಢಿಯರ ವಾಕೃದ || ಚರಿಯೆgo ಸ್ಮರಕಾಸ್ತ್ರ ದೊಜೆ ದಿನವೆಲ್ಲಂ ಕಾಮಪರ್ವ ಸರೋ | ವರಲ್ಲಂ ಈಲಕೇಳಯಕ್ಕೆ ವನಮ್ಮೆಲ್ಲಂ ಕಂತುಗೆಣೆಂ ಫಲೋ || ತರಲ್ಲಂ ರಸವತ್ಸಲಂ ನಿಜವೆನತೆ ತತ್ಪತ್ತನಂ ರಂಜಕಾಂ ೧೯ ಪುರಮವನಿದೇವಿಯಾನ | ಪುರವಖಿಳಜಗನ್ನಿವಾಸದೆದಿಗೊಪ್ಪುವ ಗೊ ಗೆ ಪರಮಸವ ವಿಟರ ಮಯೋ | ಪು ರತಿ ಶನ ಹೆಂಪು ಸುಜನರಂಪು ನಿತಾಂತಂ | 200 - ಆಪುರದರಸಂ ಸಕಳಕ | ೪ಾಪತಿ ಪೆಸರ್ನತ್ಯ ಭೋಜವಂಶಂ ನಿಖಿಳಾ |