ಪುಟ:ಅಭಿನವದಶಕುಮಾರಚರಿತೆ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಮದಮುಖಿಗಳ ದುರ್ವ್ಯಸನಿಗಳ ನಿರಂತರಪಾಪಕರ್ಮಿಗ ! ಳೊ ದಗಿದ ನಾಸ್ತಿಕಗೆ ಪ್ರಸಿಕರ್ಗೆ ಕರು ವಿಶುನಪ್ರಿಯರ್ಗೆ ಧ | ನ ದ ರುಚಿಯಿಲ್ಲದರ್ಗಖಿಳ ನೀತಿಗಳ೦ ಮಿಗೆ ಸೇಲೇಕೆ ಬ || ರ್ಪುದೆ ಹೃದಯಕ್ಕೆ ಪ್ರಗತಿ ಸಜ್ಜನಸಂಗಮದಿಲ್ಲದಿರ್ಪಕೂಳೆ | ೦೭ 8 ಗದ್ಯ 8 ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿವಪ್ರಸನ್ನ ಶ್ರೀಮದಭಂಗವಿಟ್ಟಲಸವಾಂಭೋಜನಾವಧುಕರ ಮಧುಸೂದನನಂದನ ಸರಸಕವಿ ಚಇಂಡರಾದ ವಿಚಿತವಪ್ಪ ಅಭಿನವ ದಶಕುಮಾರಚರಿತೆಯೊಳ ವಿಶ್ರುತಕಧಾವೃತ್ತಾಂತ ಚತುರ್ದಶಾಶ್ವಾಸಂ ಆ ಭಿ ನ ವ ದ ಶ ಕು ಮಾರ ಚರಿತೆ ನ೦ ಣ ೯೦ + ನಮಗೆ ದೊರೆತ ಗಳಲ್ಲೆಲ್ಲಾ ಇಲ್ಲಿಂದ ಮುಂದೆ ಗ್ರಂಥಪಾತ. mm