ಪುಟ:ಅಭಿನವದಶಕುಮಾರಚರಿತೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ 4 ಏತದಿಂದೀತಾಇದೋ | ತನುವಂ ಬಿಡುವೆನಂಜಲೇಕೆನಗಂತಾ | 3ಭೂತ' ಪ್ರೇತಂಗಳನು | ತಾತರುಣಿ ತದೀಯರನದ ದೆಸೆಗೈತಂದಳೆ ! - ಅಂತು ಬಂದು ನೋನಂ ನೀರ್ಗೆಳಸಿ ತೆಂಕುವ೭೦ || ಬೇರ್ಗಳೆ ಸರಿದಿರ್ಪ ಬೀಬಿಲೋಳೆ ಸಿಕ್ಕಿದ ಬ 8 ಲೈರ್ಗದೆಯ ಧಾತಿಯಿಂ ನಸು | ನುರ್ಗದ ತನುವೆಸೆವ ನೃಸನನನ೪ಕ್ಷಿಸಿದಳೆ || HO - , ಅಂತು ಮಗಳ ಮಳೆಯನೆದ ನೃಪನ ವರೂಥಮುನಾಕೆಯೆ ಈ ಲೋಡ , - ತಲೆದೋಲೆ ಪ್ರಳಕವರ್ಗ | ಳೊಳಾನಂದಾಶ್ರು ಪೊಣೆ ದಟ್ಟಿಸಿದ ಕ | ಅ ಲೆಯಾದೊಡಮೇಂ ಚಿತೋ || ಳಮೊಹರಸುತಿರೇಕವಯಿಸಿತ್ತಾಗಳೆ || 82 ಅಂತು ಶಂಕಿಸುವುದುಂಟಾದೊಡಂ ಸಾತ್ತಿಕಭಾವಂ ಶಂಕಿಸದೆ ಮುಂcತಿ ವರಿದು ಪತಿಯೆಂಬುದನಖಿವುತಿರೆ ಬಂದು ಕೋವಳಕರದಿಂ ಭೂಮಿಾಶನ ಸಕಲಾವಯವಂಗಳನಂಟ ನೋಡಿ, ಎನ್ನಂತೆ ಧನ್ಯಳಾವವ | ಳೆನ್ನ ಧಿಪತಿ ತಪ್ಪದೆನ್ನ ನೋಂಪಿಯ ಫಲಮೇ | ಸನ್ನಿ ದನಾಯ್ಕೆನುತಂಗನೆ || ತನ್ನ ರಸನನೊಲ್ಲು ಕಂಡು ಹರ್ಷನನಾಂತಳಿ 1 ಅಂತು ಹರ್ಷವಾರ್ಧಿಯೊಳೆ ಮುಜುಂಗಿ ಇಲ್ಲಿರ್ದೊಡೇನಿರ್ಪುದು, ಆ ರಸನಂ ನನ್ನಪುರಕ್ಕೆ ಕೊಂಡು ಪೋಪಂತೆ ಮಾಡಿದೆಂದು O 28 1. ಭಾತ, ಕ.