ಪುಟ:ಅಭಿನವದಶಕುಮಾರಚರಿತೆ.djvu/೪೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ € 8 ede ಗೊಳ್ಳುದುಮಾತಂ ತನಗಾದಪಜಯವೃತ್ತಾಂತಮಂ ಪೇಟ್ಟು ತಪಕ್ಕು ಪದೇ ಕಂಗುಡಿಯೆಂಬುದುಮಾಮುನಿ ತನ್ನೊಳಿಂತೆಂದಂ ಪೊಜಾಭಂಗಂ ತವನಿಗೆ | ತೇಜೋಭಂಗಂ ಬುಧರ್ಗೆ ಸಂಗರಭಂಗಂ | ರಾxಗೆ ಮರಣದಿಂ ಮಿಗಿ | ಅಜನ್ಮದೊಳಂದು ಮುನಿ ಮುಗುಲ್ಬಂತೆಂದಂ- 1 ಎಲೆಯರಸ ತಪದಿಂ (ಪಿಸಿ ರಿಗ್ರವಂ ಸಾಧಿಸುವುಪದೇಶವಪದೇಶದಂ; ಅದಂ ಬಿಟ್ಟು ಎಲ್ಲಾರ್ತ ದಿಂದಧಿಕಂ | ಬಲ್ಲರ್ಗೆ ಗೃಹಸ್ಥಮಾರ್ಗಮದಂದೆಲೆ ಭೂ | ವಲ್ಲಭ ನಿನ್ನಯ ಪ್ರರದೊಳೆ || ಸಲ್ಲಿಲೆಯೊಳರ್ಪುದೆಂದು ಮುನಿಪತಿ ಸೇರಿ ! ಎಂದು ಪೇಜದುಂ ದುಮ್ಮಾನಂ ತೀರ್ದೊಡೆನಗೆ ರಿಪುಜಯೋಪಾಯ ನವದೆಂದರಸಂ ವಾಮದೇವರಂ ಬೆಸಗೊಳ ಸುಮತಿ ವಸುಮತಿಯ ಗರ್ಭದ | ಕುಮಾರಕಂ ಸಕಲವೈರಿಯಂ ತನ್ನ ಪರಾ || ಕಮದಿಂದೆ ಗೆಲು ಮತ್ತಂ | ಸಮಸ್ತ ದೇಶಕ್ಕೆ ಮುಖ್ಯನಪ್ಪನಮೋಘಂ || ke ಎಂದಾಗಾಮಿಕಾರ್ಯಮಂ ಪೇಟ್ಟು ಮುನಿಸಂ ಜನಪನು ಬೀಳ್ಕೊ ಟ್ಯೂಡೆ ಆತಂ ಮುನಿವಾಕೈ ತಪ್ಪದೆಂದು ಪ್ರೀತಿಯಿಂ ತನ್ನ ರತ್ನಾ ಚಲದೊ ಆರ್ದ ಜನಲೋಕಮಂ ಪದ್ಮಪ್ರರಕ್ಕೆ ತಂದು ಪ್ರಹಾರವರ್ಮನಂ ಮನ್ನಿ ನಿ ನಿಜರಾಜ್ಯಕ್ಕೆ ಕಳುಸಿ ಸುಖಸಂಕಥಾವಿನೋದದಿಂದಿರಲೆ, ಇತ್ತ ತಂದಗೆ ಕಾರ್ಮುಗಿಲ್ವನಿಯನುಜ್ಞ ಲವರ್ಣ ಚಕೋರನೊಲ್ಲು ಚಂ | ದ್ರೋದಯವುಂ ರಥಾಂಗನುನಿಶಂ ಪಗಲಂ ಪಿಕರಾಟೆ ಚೈತ್ರಮಾ |