ಪುಟ:ಅಭಿನವದಶಕುಮಾರಚರಿತೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ Vy ಒರಿದು ದಿನವಾಯು ಬಂದೆ ! ಮರಸನ ಸಾರಣೆ ಪೋಗವೇದುವದಂ || ಬರದೆನ್ನಂ ಕಳಿಸುವುದೆಂ | ಗುರುಮುದದಿಂ ಸೇಪ್ಟಿನಲ್ಲಿ ಮುನಿಕುಲತಿಲಕಾ | VI. ಅಂತು ಪೇಟ್ಟುದುಂ ರತ್ನ ದತ್ತಂ ರತ್ತೊ ದೃವಂಗೆ ರತ್ನ ಖಚಿತಾಭರಣ ದಿವ್ಯವಸ್ಥೆ ಮಂ ಕೊಟ್ಟು ಹೇಮಪ್ರಭೆಯ ಗಭ೯ದರ್ಭಕಂಗೆನ್ನಂ ದಾದಿ ಯಾಗಿ ಕಳುಸಲಿಂತು ಮೂವರುಂ ಬಂದು ಬಹಿಗ್ರಮನೇಲಿ ಬರುತಿರ್ಪನ್ನೆ ಗಂ ಸಮುದ್ರಮಧ್ಯದಲ್ಲಿ ಪಡಗೊಡೆಯ ಸಲಗೆಯೊಂದಂ | ಪಿಡಿದಬಲೆಯನೆನ್ನ ಕಂಕಳಿ ತಳ್ಳಿಸಿ ಕೊಂ | ಡೆಡೆವಿಡದೆ ಪುಣ್ಯದಿಂದಂ || ತಡಿಗೆ ದೆನೆಲ್ಲಿ ಕುಳ್ಳಿರಿವ ಕೈದೊಳೆ 9 | ಆಜೀವಪ್ರಭೆ ಗರ್ಭಘಾತದಿಂ ಪ್ರಸವವೇದನೆ ಮಸಂಗಿ ಮಗನಂ ಪಡೆ ಯಲಾಕೆಯನೊಂದು ತಮಾಂಗುಲ್ಮದೊಳರಿಸಿಯಾಕೋಸಿನ ಮೆಯ್ಯಮಾಸಂ ತೊಳೆಯ ಬಿಸುನೀರ್ಗುಖಿಯಮಂ ನೆನೆಯಲಿಲ್ಲಿಗೆ ಬಂದೆನೆಂದಾವೃದ್ಧಿ ಪೇ ಬ್ರಿ ಸಮಯದೊಳೆ ಕಟತಟದೊಳಸರ್ವ ಮದದಿಂ | ವಿಟಮಿಗಳಂ ಕಿ ಬಿಸುಡುತುಂ ತನ್ನದದು | ಆಟದಿಂದೊಂದಿಭಮೆಯರ || ಅಟವಿಯೊಳಾತಿಶುವನುಳಿದು ಪೋದಳೆ ಭಯದಿ೦ || vode ಅಂತಾ ಹೇವಪ್ರಭೆಯಿರ್ದಲ್ಲಿಗೆ ಪೋಗಿಯಲ್ಲಿಂದಾಕೆಸಹಿತಂ ಬೆದ ತೋಡಿ ಪೋದಳೆ, ಇತ್ತಲಾನೆ ಅರ್ಭಕನಂ ಪಿಡಿದಡಸುವೆನೆಂದನುಮಾ ನಿಸುವಾಗ, ವಾರಣಮನೊಂದು ರಿಪುಕಂ | ಶ್ರೀರವನಾರ್ದು ಪೊಯು ಕುಂಭಸ್ಥಳವುಂ |