ಪುಟ:ಅಭಿನವದಶಕುಮಾರಚರಿತೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ve V2. ಈರುಗುರ್ಗyಂದವುಂಕಿ ವಿ | ದಾರಿಸಲಾಶಿಶುವನುಅದು ಬಿಟ್ಟಿತ್ತು ಗಜಂ | ಅಂತಾಗಜಂ ಬೀಜಂತುಂ ಪಿಡಿದಿದ- ಪೋತಕನಂ ಭೀತಿಯಿಂ ಮೇಗಣ್ಣೆ ಈಡಾಡಲಾಶಿಶುವೊಂದು ಮರನ ಕವಲೆಂಬಿನೊಳೆ ಸಿಲ್ಕಲ್ಲಿ ಪ್ರಬಿಕ್ಕಿ ಪುಳಂ ಕಿ ಮಿ || ದಿಬದಿಯಂ ತುನಿಸಿ ಕಣ್ಣನನುಚ್ಚಿ ಬಿಸಿಲೆ | ಪರ್ಟಿರೆ ಕಾಯುತಿರ್ದುದು | ಕೊರ್ಬಿದ ವೃಕ್ಷಾಗ್ರದಲ್ಲಿ ಮರ್ಕಟರಾಜಂ | ಅಂತಾಕೊಡಗು ಪಣ್ಣೆಂದೆತ್ತು ತಂತಾಶಿಶುವಂ ತೆಗೆದು ವಾಸಿಸಿ ನೋಡಿ ಸಣ್ಣ ಮದನದಲ್ಲಿಯೆ ಇರಿಸಿ ಕಾಪೇಯಗತಿಯಿಂದಲೆ ಪೋದುದು, ಇತ್ತಲೆ ಮುನಿಶಿ ನಿಂದಿವೆಲ್ಲಮನಲ್ಲಿಯೆ ಗುಲ್ಕದ ಮಣಿಯೊಳೆ ನೋ ಡುತಿರ್ದು ನಿಂಹಂ ಪೊದುದನಖಿತು ಮರದ ಮೇಲಣ ಶಿಶುವಂ ತೆಗೆದು ವಾಮದೇವರ ಸಮಾಪಕ್ಕೆ ತರಲವರಿದೆಲ್ಲಿಯ ಶಿಶುವೆಂಬುದುಂ ತತ್ತ್ವ ಪಂಚ ಮಂ ಪೇವಿಲಾವುನಿಯಾಬಾಲಕನಂ ನೀಂ ನನ್ನು ರಸಂಗೆ ಕೊಟ್ಟು ಬಾ ಯೆಂಬುದುವಾತಂ ಪುರ್ವವಿಶೇಷವಲ ಸೇರಸಂಗೆ ಕುಮಾರನಂ ಕೊ ಟ್ರೋಡಾತು ಪ್ರೀತಿವಟ್ಟು ಪುಷೋದ್ಭವನೆಂದು ಹೆಸರನಿಟ್ಟು ವಸುಮತೀ ದೇವಿಯ ಕೆಯೋಳೆ ಕುಡೆ, ಭೂದೇವತೆ ದಡ್ಡತುಗಳ | ನಾದರದಿಂ ಸಲಪುವಂತೆ ವಸುಮತಿ ಚಿತ್ತಾ ? ಮೋದದಿನದಿನಕ ಕುವರರ | ನೊದಿಸುತುಂ ಸಲಪುತಿದ-೪ತಿಕತುಕದಿಂ , ಅಂತಿರ್ದ ವಸುಮತೀದೇವಿಯೊಂದು ದಿವಸ, ಸರಸಿಜಲೋಚನಂ ಶಶಿಮುಖಂ ಹರಿವದ್ಧತಿಭೆ೦ದಯಾನವು ! ದ್ದು ರಕುಚಕೊಕಮಾತ್ರ ತಿಮಿರುತಿವೇಣಿ ಮದಾಳೆಕುಂತಳಂ | ಸುರುಚರಚಂಪಕಾವತನುವೊಂದೆಡೆಯೊಳ್ ನೆಲಸಿರ್ಪುದಿಂದ | ಚ ರಿಯೆನಲೆಯಿದಳೆ ನಸುನುತೀವಧು ಕಾಂತಸಭಾಂತರಾಳನಂ | vF